ಹಾಸನ : (ಹಾಸನ್_ನ್ಯೂಸ್ !, ಇಂದು ಜೂನ್ 5 ಶನಿವಾರ 2021 S.S.F ಹಾಸನ ಡಿವಿಜನ್ ನೇತೃತ್ವದಲ್ಲಿ
ಪರಿಸರ ದಿನಾಚರಣೆ ಆಚರಿಸಲಾಯಿತು.
ಕೋವಿಡ್ ಇಂದ ಲಾಕ್ ಡೌನ್ ಇರುವ ಕಾರಣ
ಎಲ್ಲಾ ಸದಸ್ಯರು ತಮ್ಮ ಮನೆಯ ಹತ್ತಿರ ಗಿಡವನ್ನು ನೆಟ್ಟುವ ಮೂಲಕ ಪರಿಸರ ದಿನಾಚರಣೆಯ ಆಚರಿಸಿದರು
ಹಾಸನ ಜಿಲ್ಲೆಯ ಮುಸ್ಲಿಂ ಜಮಾತ್ ಕೋರ್ಡಿನೆಟ್ ಜಾಫರ್ ಹಾಸನ M.G.T ಸದಸ್ಯರಾದ ಮುಜಮಿಲ್
ಹಾಸನ S.S.F ನ ಕಾರ್ಯಕರ್ತರಾದ ಜುನೇದ್ ರಜ್ವಿ , ಸಲೀಂ ಖಾನ್, ಅಫ್ನಾನ್,ರಿಜ್ವನ್,ಅಸ್ಜದ್, ಮುಂತಾದವರು
ಆಚರಣೆಯಲ್ಲಿ ತೊಡಗಿದ್ದರು
#worldenvironmentday #hassan #hassanssf