ಹಾಸನ : ಸಹಪಾಠಿಗಳಿಂದ ನಿಂದನೆ ಆರೋಪ ಮನನೊಂದು ಹಾಸನ ತಾಲ್ಲೂಕಿನ ಹರುವನಹಳ್ಳಿ ಗ್ರಾಮದ ಹರ್ಷಿತ್ ಗೌಡ (16)(ಹಾಸನ ತಾಲ್ಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕ) ನೇ.ಣು ಬಿಗಿದುಕೊಂಡು ಆ.ತ್ಮ.ಹ.ತ್ಯೆಗೆ ಶರಣು , ಕಳೆದ ವರ್ಷ ಹರ್ಷಿತ್ ಗೆ ಸ್ಟ್ರೋಕ್ ಆಗಿದ್ದು : ಇದೆ ವಿಷಯವಾಗಿ ಶಾಲೆಯಲ್ಲಿ ಹರ್ಷಿತ್ ನನ್ನು ರೇಗಿಸುತ್ತಿದ್ದ ಸಹಪಾಠಿ ವಿದ್ಯಾರ್ಥಿಗಳು ಎಂಬ ಆರೋಪ , ವಿಷಯ ಅತಿರೇಕಕ್ಕೆ ತಿರುಗಿ ಮಾ.19 ರಂದು
ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ , ವಿಷಯ ತಿಳಿದು ಶಿಕ್ಷಕರು ಬುದ್ದಿಮಾತು ಹೇಳಲಾಗಿದೆ ., ಇವೆಲ್ಲದರಿಂದ ಬೇಸತ್ತ ಹರ್ಷಿತ್ ಶಾಲೆ ಬಿಟ್ಟು ತನ್ನ ಊರಿಗೆ ಹೋಗಿ ದನಗಳನ್ನು ಮೇಯಿಸಲು ಹೋದಾಗ ಜಮೀನಿನ ಬಳಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಕಾಣಸಿಕ್ಕಿದ್ದಾನೆ !!
ಒಟ್ಟಾರೆ ವಿಷಯದ ಬಗ್ಗೆ ತನಿಖೆಗೆ
ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯಲಿದೆ !!