ಹಾಸನ ಮಾ.22 (ಹಾಸನ್_ನ್ಯೂಸ್ !, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಉಪ ನಿರ್ದೇಶಕರ ಕಚೇರಿಯ ಹಳೆಯ ಕಟ್ಟಡದ ಸಾಮಗ್ರಿ ಗಳನ್ನು ಏ.7 ರಂದು ಮಧ್ಯಾಹ್ನ 12.30 ಕ್ಕೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಂತೆಪೇಟೆ ಹಾಸನದಲ್ಲಿ ನಡೆಯಲಿದೆ.
ಆಸಕ್ತಿವುಳ್ಳವರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ ದೂ. ಸಂ 08172-268033 ಗೆ ಸಂಪರ್ಕಿಸಬಹುದಾಗಿದೆ.