ಹಾಸನದ ಕಲಾವಿದರ ಕಿರುಚಿತ್ರ ಕರ್ಮ ಭಾಗ 2 ಶೀಘ್ರದಲ್ಲೇ ಹಾಸನ್ ನ್ಯೂಸ್ ನಲ್ಲಿ

0

ಕನ್ನಡ ಕಿರುಚಿತ್ರ ” ಕರ್ಮ ” ಭಾಗ ೧

https://m.facebook.com/story.php?story_fbid=3891206757655896&id=195025720607370

ನೋಡಿದಿರಲ್ಲ 

Advertisements

ನಮ್ಮ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಪ್ರತಿಭೆ ‘ ಗಣೇಶ್ ಮಲ್ಲ ‘ ಅವರ ನಿರ್ದೇಶನದಲ್ಲಿ‌ ಮೂಡಿಬಂದಿರುವ ಕಿರುಚಿತ್ರ ಕುತೂಹಲ ಕಾರಿ ಸಿನಿಮಾ ” ಕರ್ಮ ” ಭಾಗ ೨ ನಾಳೆ ನಿಮ್ಮ ಮನೋರಂಜನೆಗೆ ಹಾಸನ್ ನ್ಯೂಸ್ ನಲ್ಲಿ , ಬಿಡುಗಡೆ ಯಾಗಲಿದೆ,  ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಿಸಿ . ಧನ್ಯವಾದಗಳು

Nation’s Biggest Offer Starts Midnight at shop.bigbazaar.com. Shop for ₹1500 & get ₹1000 Cashback! Be the first to shop! https://bit.ly/3v6Fu44

#karma #kannadashortmovie #hiddentalentshassan #majabharatashrihari #sushilamma #sidduyg #santhu #arsikere
Official Social media Partner : #hassannews  ಸಖತ್ newzz ಮಗ

LEAVE A REPLY

Please enter your comment!
Please enter your name here