ಖಾಸಗಿ ಶಾಲೆಗಳು TC ನೀಡದ ಗೊಂದಲ ಸೃಷ್ಟಿಸಿದರೆ, BEO ಕಡೆಯಿಂದಲೇ ವರ್ಗಾವಣೆ ಪ್ರಮಾಣಪತ್ರ ಪಡೆದುಕೊಳ್ಳಬಹುದು

0

ಹಾಸನ : (ಹಾಸನ್_ನ್ಯೂಸ್) ;
•ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದ ಆದೇಶ ಬರುವ ವರೆಗೂ ಪಾಲಿಸಲಾಗುವುದು
•ತರಗತಿಗಳು ಸದ್ಯಕ್ಕೆ ಆರಂಭವಾಗುವು
ದಿಲ್ಲ

•9ನೇ ತರಗತಿಯಿಂದ PUವರೆಗಿನ ವಿದ್ಯಾರ್ಥಿಗಳು ಮಾತ್ರ ಪೋಷಕರ ಅನುಮತಿಯೊಂದಿಗೆ ಸೆ. 21ರಿಂದ ಶಾಲಾ–ಕಾಲೇಜಿಗೆ ಬಂದು,
ಶಿಕ್ಷಕರ ಬಳಿ ಮಾಹಿತಿ ಪಡೆಯ
ಬಹುದು.
•ಸೆ.30ರೊಳಗೆ ದಾಖಲಾತಿ ಪ್ರಕ್ರಿಯೆ
ಮುಗಿಯಬೇಕು
•ಖಾಸಗಿ ಶಾಲೆಗಳು ಹಿಂದಿನ ವರ್ಷಕ್ಕಿಂತ ಹೆಚ್ಚು ಶುಲ್ಕ ಪಡೆದರೆ BEOಗೆ ದೂರು ಸಲ್ಲಿಸಿ
•ಸರ್ಕಾರಿ ಶಾಲೆಗೆ ಸೇರಬಯಸುವ ಎಲ್ಲ ವಿದ್ಯಾರ್ಥಿ
ಗಳಿಗೆ ಪ್ರವೇಶ ಕಲ್ಪಿಸಬೇಕು
•ಖಾಸಗಿ ಶಾಲೆಗಳು TC ನೀಡದ ಗೊಂದಲ ಸೃಷ್ಟಿಸಿದರೆ, BEO ಕಡೆಯಿಂದಲೇ ವರ್ಗಾವಣೆ ಪ್ರಮಾಣಪತ್ರ ಪಡೆದುಕೊಳ್ಳಬಹುದು

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್

LEAVE A REPLY

Please enter your comment!
Please enter your name here