ಕೊರೋನಾ ವೈರಸ್ ಸಂಖ್ಯೆಯಲ್ಲಿ ಕಡಿಮೆ ಇರಬಹುದು , ಜಿಲ್ಲೆಯಲ್ಲಿ ಯಾವುದೇ ಸಮಾರಂಭಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ: ಹಾಸನ ಜಿಲ್ಲಾಧಿಕಾರಿ ಖಡಕ್ ಸೂಚನೆ 

  0

  ಹಾಸನನ.20.(ಹಾಸನ್_ನ್ಯೂಸ್):- ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರದ ಆದೇಶದಂತೆ ಅನ್‍ಲಾಕ್ 5.0 ರನ್ವಯ ಮದುವೆ ಸಮಾರಂಭಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
  ಜಿಲ್ಲೆಯ ಕಲ್ಯಾಣ ಮಂಟಪ ಹಾಗೂ ಹೋಟೆಲ್‍ಗಳಲ್ಲಿ ವಿವಾಹ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಸೇರುತ್ತಿರುವುದು ಗಮನಕ್ಕೆ ಬಂದಿದ್ದು, ಈ ರೀತಿಯಾಗಿ ಹೆಚ್ಚು ಮಂದಿ ಸೇರುವ ಯಾವುದೇ ಕಾರ್ಯಕ್ರಮದಲ್ಲಿ ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈ ತೊಳೆಯುವಿಕೆ ಇಲ್ಲದಿರುವುದು ಕಂಡುಬಂದಲ್ಲಿ ಅಂತಹ ಹೋಟೆಲ್ ಅಥವಾ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಹಾಗೂ ಕಾರ್ಯಕ್ರಮದ ಆಯೋಜಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ” – ಜಿಲ್ಲಾಧಿಕಾರಿ ಆರ್ ಗಿರೀಶ್ , ಹಾಸನ

  – #hassandistrictadministration #hassandc

  #Multimedia #education #hassan :
  ಮಲ್ಟಿಮೀಡಿಯಾ!
  ಉತ್ತಮವಾಗಿ ಪಾವತಿಸುವ ಮತ್ತು ಪೂರೈಸುವ ವೃತ್ತಿಜೀವನದ ಬಗ್ಗೆ ಯೋಚಿಸುತ್ತಿದ್ದೀರಾ? ನಿಮ್ಮ ಕನಸುಗಳು ಹಾಸನದ ಅನಾಬೆಲ್‌ನಿಂದ ಅನಿಮೇಷನ್ ಮತ್ತು ಮಲ್ಟಿಮೀಡಿಯಾ ಕೋರ್ಸ್‌ಗಳೊಂದಿಗೆ ರೆಕ್ಕೆ ಹಿಡಿಯಲಿ. ನೀವು ಭಾರತದಲ್ಲಿ ಅಥವಾ ವಿದೇಶದಲ್ಲಿರುವ ಪ್ರಮುಖ ಆನಿಮೇಷನ್ ಗೆ  ಆಯ್ಕೆಯಾಗುವುದು ಮಾತ್ರವಲ್ಲ, ನಿಮ್ಮ ಸೃಜನಶೀಲತೆ ಮತ್ತು ಕ್ರಿಯಾತ್ಮಕ ಭಾಗವನ್ನು ಸಹ ನೀವು ಸಡಿಲಿಸುತ್ತೀರಿ. ಮತ್ತು ಕ್ಷೇತ್ರದ ಪ್ರವರ್ತಕರು ಮತ್ತು ತಜ್ಞರಿಂದ ತರಬೇತಿ ಪಡೆಯುವುದರಿಂದ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಮಾರ್ಗ ಯಾವುದು? ಇಂದು ನಮಗೆ ಕರೆ ಮಾಡಿ. ನಿಮ್ಮ ಹುಚ್ಚು ಕನಸುಗಳನ್ನು ಸಾಕಾರಗೊಳಿಸಲು ಆ ಅಂತಿಮ ಹಾರಾಟವನ್ನು ಮಾಡಿ!!
  ANABEL, Opp Samskrutha Bhavan, Park Road, Hassan. Mob:9964451828,8884688113/114/116

  LEAVE A REPLY

  Please enter your comment!
  Please enter your name here