ಮುಂದಿನ ಮೂರ್ನಾಲ್ಕು ದಿನ ಬಾರಿಗಾಳಿ ಸಹಿತ ಮಳೆಯಾಗಲಿದೆ : ಗಮನಿಸಿ

    0

    ಬೆಂಗಳೂರು / ಹಾಸನ : ಹಾಸನ ಸೇರಿ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ -ಹವಾಮಾನ ಇಲಾಖೆ ಮುನ್ಸೂಚನೆ

    ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಹಾಸನ ,  ಉಡುಪಿ, ದಕ್ಷಿಣ ಕನ್ನಡ, ಉತ್ತರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ , ಮೈಸೂರು ಮತ್ತು ಚಾಮರಾಜನಗರದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಣೆ.

    ಆಗಸ್ಟ್ 29 ಭಾನುವಾರ , ಹಾಗೂ 30 ಸೋಮವಾರವು ಕೂಡ ಹಾಸನ ಚಾಮರಾಜನಗರ, ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ , ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

    #weatherreporthassan :

    ” ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ “

    ಹಾಸನ ಜಿಲ್ಲಾ ಮುನ್ಸೂಚನೆ : ☔

    ಶನಿವಾರ ದಿನಾಂಕ 28 ಆಗಸ್ಟ್ 2021 ☑

    ಸೂರ್ಯೋದಯ 6.14AM ಸೂರ್ಯಾಸ್ತ 6.39PM

    ಉಷ್ಣಾಂಶ : ಗರಿಷ್ಠ : ,25’c 
    ಕನಿಷ್ಠ : 19’c 

    ಗಾಳಿಯ ವೇಗ : 14km/h
    ಮಳೆಯ ಸಾಧ್ಯತೆ : 60%
    Humidity :  95%

    ಬೆಳಕು : 12.24
    ಕತ್ತಲೆ : 11.36ಗಂಟೆಗಳು

    ಹಾಸನ ಜಿಲ್ಲೆಯಲ್ಲಿ ಇಂದು ಬಹುತೇಕ ಮೋಡಗಳ ಕವಿದ ವಾತಾವರಣ , ಬಾರಿ ಗಾಳಿ ಸಹಿತ ಅಲ್ಲಲ್ಲಿ  ಸಾಮಾನ್ಯ ತುಂತುರು ಮಳೆ‌ಸಾಧ್ಯತೆ

    HASSANNEWS  ಸಖತ್‌ newzz ಮಗ

    LEAVE A REPLY

    Please enter your comment!
    Please enter your name here