ಏಷ್ಯನ್ ಫವರ್ ಲಿಫ್ಟಿಂಗ್ ಛಾಂಪಿಯನ್ ಷಿಪ್ ಸ್ಪರ್ಧೆ ಹಾಸನದ ಸಂತೋಷ್ ಶೆಟ್ಟಿಗೆ ಬೆಳ್ಳಿ ಪದಕ

0

ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಸದಸ್ಯರು ಶ್ರೀ ಸಂತೋಷ್ ಶೆಟ್ಟಿಯವರು ದಿನಾಂಕ –1-5-2023 ರಿಂದ ದಿನಾಂಕ –6-5-2023ರವರೆಗೆ ಕೇರಳದ ಅಲಪ್ಪೆಯಲ್ಲಿ ನಡೆಯುತ್ತಿದ್ದ ಏಷ್ಯನ್ ಫವರ್ ಲಿಫ್ಟಿಂಗ್ ಛಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯನ್ನ ಪ್ರತಿನಿಧಿಸಿ  ಬೆಳ್ಳಿ ಪದಕ ಪಡೆದು ಜಿಲ್ಲೆಗೆ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ , ಇವರಿಗೆ ಹಾಸನ್ ನ್ಯೂಸ್ ತಂಡ , ಹಾಸನ ಜಿಲ್ಲಾ ಫವರ್ ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷರು , ಸದಸ್ಯರು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.,

ಇವರು ಮತ್ತಷ್ಟು ಮಗದಷ್ಟು ಸಾಧನೆ ಮಾಡಲಿ ಎಂದು ಹಾಸನ ಜನತೆಯ ಪರವಾಗಿ ಶುಭ ಆಶಿಸುತ್ತೇವೆ , ಈ ಅಭೂತಪೂರ್ವ ಸಾಧನೆ ಇಷ್ಟವಾದಲ್ಲೇ ನಿಮ್ಮ ಮೆಚ್ಚುಗೆ ಇರಲಿ ,‌ಪ್ರೋತ್ಸಾಹಕ್ಕೆ ಹೆಚ್ಚು ಶೇರ್ ಮಾಡಿ .

LEAVE A REPLY

Please enter your comment!
Please enter your name here