ಹಾಸನದಲ್ಲಿ ಅಕ್ರಮ ಗಣಿಗಾರಿಕೆ ಗ್ರಾಮಸ್ಥರ ಬಾರಿ ವಿರೋಧ
ಹಾಸನ : ವಿಷಯ ರಾಜನಹಿರಿಯೂರು ಗ್ರಾಮದ ಸರ್ವೆ ನಂಬರ್ 205 ರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುವ ಬಗ್ಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಬೇಲೂರು ತಾಲೂಕು ಹಳೇಬೀಡು ಹೋಬಳಿ ರಾಜನಗಿದಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜನಹಿರಿಯೂರು ಗ್ರಾಮದ ಸರ್ವೆ ನಂಬರ್ 205 ರಲ್ಲಿ karnataka state minerale corporation limetad ಕಂಪನಿಯಿಂದ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದು? ಈ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಹೆಚ್ಚು ಶಬ್ದದ ಡೈನಾಮೇಂಟ್ ಬ್ಲಾಸ್ಟ್ ನಿಂದಾಗಿ ಹತ್ತಿರದ ಗ್ರಾಮಗಳಾದ ರಾಜನಕಿರಿಯೂರು ಮತ್ತು ಬಂಡಿಲಕ್ಕನಕೊಪ್ಪಲು ಗ್ರಾಮ ಗರ್ಭಿಣಿಯರು, ಮಕ್ಕಳುಗಳಿಗೆ ತುಂಬ ಸಮಸ್ಯೆಗಳು ಉಂಟಾಗಿವೆ. ಈ ಕಲ್ಲುಗಣಿಗಾರಿಕೆ ಮಾಡುವ ಸ್ಥಳದ ಪಕ್ಕದಲ್ಲಿರುವ ರಾಜನಹಿರಿಯೂರು ದೊಡ್ಡಕೆರೆಗೆ ತುಂಬ ಹಾನಿಯಾಗುತ್ತಿದ್ದು. ಹಾಗೂ ರಾತ್ರಿ ಸಮಯದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿರುತ್ತಾರೆ ಎಂದು ಗ್ರಾಮಸ್ಥರು ಅರೋಪಿಸಿದ್ದು .ಹಾಗೂ ರಾತ್ರಿವೇಳೆ ಡೈನಾಮೇಂಟ್ ಬ್ಲಾಸ್ಟ್ ನಿಂದಾಗಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ತೊಂದರೆ ತಪ್ಪಿಸಬೇಕು. ಆದ್ದರಿಂದ ಈ ಕಲ್ಲು ಗಣಿಗಾರಿಕೆಯನ್ನು ತಡೆದು ಸದರಿ ಗ್ರಾಮಗಳ ಸಾರ್ವಜನಿಕರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಗೌರವಪೂರ್ವಕವಾಗಿ ಗ್ರಾಮಸ್ಥರು ಜನಪ್ರತಿನಿದಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮನವಿ ಮಾಡಿದರು
ಇಂತೀ……..
ಬಂಡಿಲಕ್ಕನಕೊಪ್ಪಲು ಗ್ರಾಮಸ್ತರು , ಹಾಸನ ಜಿ. @iprajwalrevanna #karnatakagovt