ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹುಣಸೆಘಟ್ಟದ ಬಳಿ ಇರುವ (ಪನ್ನಸಮುದ್ರ ಬಳಿ) ಹೊನ್ನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ರೀತಿ ಘಟನೆ ನಡೆದಿರುವುದು. ಹೊನ್ನಶೆಟ್ಟಿಹಳ್ಳಿ ಗ್ರಾಮದ ಬೋರೇಗೌಡರ್ ಜಮೀನಿನ ಪಕ್ಕದಲ್ಲಿ 28 ಯೋಗ ತಂಡಗಳು ಹಾಗೂ ಹನ್ನೊಂದು ಪಾದುಕ್ಕೆಗಳು ದಿಡೀರ್ ಪ್ರತ್ಯಕ್ಷವಾಗಿವೆ. ಕಳೆದ ರಾತ್ರಿ ನಡೆದಿದರೋದು ಇದು, ಇದರ ಸ್ಥಳೀಯರಿಗೆ ಹೆಚ್ಚೇನು ಗೊತ್ತಿಲ್ಲ, ಕೋಡಿ ಮಠ ಸ್ವಾಮಿಗಳ ಮಾಹಿತಿ ಪ್ರಕಾರ ಋಷಿ ಸಂಚಾರವಾಗಿದೆ, ಇದು ಶ್ರೇಷ್ಠ ವಾದ ಪಾದುಕೆಗಳು ಎಂದಷ್ಟೇ ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯ ಬೇಕಿದೆ.