ಇಷ್ಟಪಟ್ಟು ಯಮಹಾ RX 125 ಕೊಂಡು ಈ ವರೆಗೂ ಉಳಿಸಿಕೊಂಡಿದ್ದ ಯುವಕ , ಅದ್ಯಾರೋ ಇಬ್ಬರು ಬಂದು ಮೊನ್ನೆ ಕಳ್ಳತನ ಮಾಡಿ ಕೊಂಡೊಯ್ದಿದ್ದಾರೆ

0

ಘಟನೆ ಹಾಸನ ಜಿಲ್ಲೆಯ ಹೊರವಲಯದ ದೊಡ್ಡಪುರ ಗ್ರಾಮದಲ್ಲಿ ನಡೆದಿದೆ ‘ CKM6126 ನಂ. ನ ದ್ವಿಚಕ್ರ ವಾಹನವೊಂದು ಕಳ್ಳತನ ಮಾಡಿ ಕೊಂಡೊಯ್ಯುವ ದೃಶ್ಯ CCTV ಯಲ್ಲಿ ದಾಖಲಾಗಿದೆ .

ಈ ನೀಲಿ ಬಣ್ಣದ ದ್ವಿಚಕ್ರ ವಾಹನ ನಿಮಗೆ ಕಂಡಲ್ಲಿ ತಕ್ಷಣ 9108720358 ಅಥವಾ 112 ಕರೆಮಾಡಿ ತಿಳಿಸಿ ಸಹಾಯ ಮಾಡಬಹುದು.

ವಿಂಟೇಜ್ ವಾಹನ ಉಳಿಸಿಕೊಳ್ಳೋದೆ ಕಷ್ಟ , ಅಂತದರಲ್ಲಿ ಕದ್ದು ಅದರಲ್ಲಿರುವ ಅಮೂಲ್ಯ ವಸ್ತುಗಳ ಮಾರಿ ತಿಂದರೆ ಏನು ಲಾಭ ??

LEAVE A REPLY

Please enter your comment!
Please enter your name here