ಕಂಗೊಳಿಸುತ್ತಿರುವ ಮಹಾರಾಜ ಉದ್ಯಾನವನದ ಬಯಲು ರಂಗಮಂದಿರ

0

ಹಾಸನ : (ಹಾಸನ್_ನ್ಯೂಸ್) ; ಕಳೆದ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದ ಹಾಸನ‌ನಗರದ ಮಹಾರಾಜ ಉದ್ಯಾನವನ ಬಯಲು ರಂಗಮಂದಿರವು ಇದೀಗ ಪುನಃ ಚೊಕ್ಕಗೊಂಡು ಕಂಗೊಳಿಸುತ್ತಿದೆ ; ಕಳೆದ ವಾರ ಇದೇ ಮಹಾರಾಜ ಪಾರ್ಕ್ ನಲ್ಲಿ ಪ್ರತಿ ದಿನ ಮುಂಜಾನೆ ಎಂದಿನಂತೆ ವಾಕಿಂಗ್ ಬರುವ ಸಾರ್ವಜನಿಕ ರಲ್ಲಿ ಒಬ್ಬರು ಬಯಲು ಮಂದಿರದ ಸ್ಥಳ ಹಾಳಾದ ಕೊಂಪೆಯಂತೆ ಕಾಣುತ್ತಿರೋ ದೂರನ್ನು ಹಾಸನ ವಿಧಾನ ಸಭಾ ಕ್ಷೇತ್ರ ಶಾಸಕರ ಗಮನಕ್ಕೆ ಛಾಯಚಿತ್ರ ಸಮೇತ ಫೊನ್ ಮುಖಾಂತರ ತಂದರು , ಗಂಭೀರ ವಾಗಿ ಪರಿಗಣಿಸಿದ ಸ್ಥಳೀಯ ಶಾಸಕ ಪ್ರೀತಮ್ ಜೆ ಗೌಡ್ರು , ಎರಡೇ ದಿನಗಳೊಳಗೆ !! ಆ ವಾತಾವರಣ ವನ್ನು ಸ್ವಚ್ಚಗೊಳಿಸಿ ಸಾರ್ವಜನಿಕ ರ ಉಪಯೋಗಕ್ಕೆ ಇದೀಗ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ !! ಶಾಸಕರಿಗೆ ಹಾಸನ ಜನತೆಯ ಪರವಾಗಿ ಕೃತಜ್ಞತೆ ಗಳು 💐 @preethamjgowdaofficial #hassan #maharajapark

LEAVE A REPLY

Please enter your comment!
Please enter your name here