ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ 30 ದಿನಗಳ photography and videography ತರಬೇತಿ

0

ಆತ್ಮೀಯರೇ ತಮಗೆಲ್ಲರಿಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾಸನ
ಈ ಮೂಲಕ ನಮಸ್ಕಾರ ಗಳನ್ನು ತಿಳಿಸುತ್ತೇವೆ🙏.
ದಿನಾಂಕ:03.11.2020 ರಿಂದ 30 ದಿನಗಳ *photography and videography* ತರಬೇತಿಯನ್ನು ಪ್ರಾರಂಭಿಸಲಾಗುವುದು.
ಗ್ರಾಮೀಣ ಅಭ್ಯರ್ಥಿಯಾಗಿದ್ದು ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಆಧ್ಯತೆ ನೀಡಾಲಾಗುವುದು
ಸ್ವ ಉದ್ಯೋಗ ಮಾಡಲು ಇಚ್ಚಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇವೆ. ಈ ಲಿಂಕ್ ಮೂಲಕ ನಿರುದ್ಯೋಗಿ ಯುವಕ-ಯುವತಿಯರು ಅಪ್ಲಿಕೇಶನ್ ಬರ್ತಿಮಾಡಿ. ಒಬ್ಬರಿಗೆ ಒಂದು ತರಬೇತಿ ಪಡೆಯಲು ಅವಕಾಶ ಇರುತ್ತದೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ bit.do/cbrsetihassan
🙂ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೂ.ಸಂಖ್ಯೆ: 08172-297013🙏*
7353654000,
8147903497

LEAVE A REPLY

Please enter your comment!
Please enter your name here