ಜಿಲ್ಲೆಯಲ್ಲಿನ ಮಳೆ ವರದಿ

0

ಹಾಸನ ಜಿಲ್ಲೆಯಲ್ಲಿ ಸೆ.18 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 2.2 ಮಿ.ಮೀ., ಗೊರೂರು 0.3 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹಾನುಬಾಳು 1.6 ಮಿ.ಮೀ., ಬಾಳ್ಳುಪೇಟೆ 3 ಮಿ.ಮೀ., ಸಕಲೇಶಪುರ 4.2 ಮಿ.ಮೀ., ಬೆಳಗೋಡು 2.4 ಮಿ.ಮೀ., ಯಸಳೂರು 10.2 ಮಿ.ಮೀ., ಹೆತ್ತೂರು 16.4 ಮಿ.ಮೀ., ಹೊಸೂರು 2.6 ಮಿ.ಮೀ., ಶುಕ್ರವಾರಸಂತೆ 7 ಮಿ.ಮೀ., ಮಾರನಹಳ್ಳಿ 10.5 ಮಿ.ಮೀ. ಮಳೆಯಾಗಿದೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 1 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 0.2 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ 1 ಮಿ.ಮೀ. ಮಳೆಯಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು 1.4 ಮಿ.ಮೀ., ಹಗರೆ 0.6 ಮಿ.ಮೀ, ಅರೆಹಳ್ಳಿ 2 ಮಿ.ಮೀ., ಬೇಲೂರಿನಲ್ಲಿ 0.8 ಮಿ.ಮೀ. ಮಳೆಯಾಗಿದೆ.

LEAVE A REPLY

Please enter your comment!
Please enter your name here