ತಂದೆಯ ಕಳೆದುಕೊಂಡ ಮಗನ ಮನಕಲಕುವ ಆಕ್ರಂದನ…

0

ಕಾಡಾನೆ ಕಾರ್ಯಾಚರಣೆ ‌ವೇಳೆ ಸಿಬ್ಬಂದಿ ವೆಂಕಟೇಶ್ ಸಾವು ಪ್ರಕರಣ

ಮೃತದೇಹ ನೋಡಲು ಆಸ್ಪತ್ರೆ ಶವಾಗಾರಕ್ಕೆ ಬಂದ ಡಿಎಫ್‌ಓಗೆ ಕ್ಲಾಸ್

ವೆಂಕಟೇಶ್ ‌ಪುತ್ರನಿಂದ ಡಿಎಫ್‌ಓ ಗೆ ತರಾಟೆ

ಇಲಾಖೆಯಲ್ಲಿ ಶಿಸ್ತು ಕ್ರಮ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ

ಮುಂಜಾಗ್ರತಾ ಕ್ರಮವಾಗಿ ಯಾವುದೇ ಕ್ರಮ ವಹಿಸಿಲ್ಲ

67 ವರ್ಷದ ನಮ್ಮ ತಂದೆಯನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದೀರಿ

ನಮ್ಮ ಅಪ್ಪನನ್ನ ಬಿಟ್ಟು ಬೇರೆ ಯಾರೊಬ್ಬರಿಗೂ ಇಲ್ಲಿಯವರೆಗೆ ತರಬೇತಿ ನೀಡಿಲ್ಲ

ನಿಮ್ಮ ಇಲಾಖೆಯ ನಿರ್ಲಕ್ಷವೇ ನಮ್ಮ ತಂದೆ ಸಾವಿಗೆ ಕಾರಣ

ಇಲ್ಲಿಯವರೆಗೆ ಒಬ್ಬ ಯುವಕನಿಗೂ ಈ ಬಗ್ಗೆ ತರಬೇತಿ ಕೊಟ್ಟಿಲ್ಲ

ಇದು ನಿಮ್ಮ ಅರಣ್ಯ ಇಲಾಖೆಗೆ ನಾಚಿಕೆಗೇಡು

ಇನ್ನು ಮುಂದೆಯಾದ್ರೂ ಸರಿಯಾಗಿ ಕ್ರಮ ವಹಿಸಿ ಎಂದು ಆಕ್ರೋಶ

ಹಾಸನ ಡಿಎಫ್‌ಓ ಮೋಹನ್‌ಗೆ ವೆಂಕಟೇಶ್ ರವರ ಮಗ ತರಾಟೆ

LEAVE A REPLY

Please enter your comment!
Please enter your name here