ಮನೆಯ ಮುಂಭಾಗ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನ, ಪ್ರಕರಣ CCTV ಯಲ್ಲಿ ದಾಖಲು

0

 ಘಟನೆ ಹಾಸನ ನಗರದ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಆಡುವಳ್ಳಿ ಬಡಾವಣೆಯಲ್ಲಿ ನಡೆದಿದೆ. 26 ಸೆ.2023 ಕಳೆದ ರಾತ್ರಿ 12.20 ಕಡುಕತ್ತಲ ಆ ಸಮಯ ಪಲ್ಸರ್ 220 KA18EF0871 ವಾಹನ ಸಂಖ್ಯೆಯ ಹರೀಶ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನವೊಂದು ಇಬ್ಬರು ಯುವಕರು ಕಳ್ಳತನ ಮಾಡಿದ್ದು, ವಿಡಿಯೋದಲ್ಲಿ ನಮೂದಿಸಿರುವ ವಾಹನ ಸಂಖ್ಯೆಯ ದ್ವಿಚಕ್ರ ವಾಹನ ನಿಮಗೆ ಕಂಡು ಬಂದಲ್ಲಿ ದಯವಿಟ್ಟು 112 ಆಥವಾ 9741203779 ಫೋ ಸಂಖ್ಯೆಗೆ ಕರೆಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ನೊಂದ ಬೈಕ್ ಮಾಲೀಕನ ಕುಟುಂಬಕ್ಕೆ ಈ ಮೂಲಕ‌ ಸಹಾಯ ಮಾಡಬಹುದು.

25/9/2023
Night 12:20
Vehicle owner name:-Harish
K R Puram police station back said Aduvalli road hassan
Home name:-sree ranga nilaya Aduvalli road

LEAVE A REPLY

Please enter your comment!
Please enter your name here