ವಿದ್ಯುತ್ ವ್ಯತ್ಯಯ ಸುದ್ದಿ

0

ಆ.24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆ ಯವರೆಗೆ ಸಾಲಗಾಮೆ ವಿ.ವಿ ಕೇಂದ್ರದಿಂದ ವಿದ್ಯುತ್‌ ಸರಬರಾಜಾಗುವ ಇಸ್ರೋ, ರಾಯಪುರ, ಕೊಂಡಜ್ಜಿ, ಯಲಗುಂದ, ನಿಟ್ಟೂರು, ಗುಟ್ಟೇನಹಳ್ಳಿ, ಮುತ್ತತಿ, ಭೋಗರಹಳ್ಳಿ, ಕೆಲವತ್ತಿ ಹಾಗೂ

ಗೊರೂರು ವಿ.ವಿ ಕೇಂದ್ರದಿಂದ ವಿದ್ಯುತ್‌ ಸರಬರಾಜಾಗುವ ಫಿಲ್ಟರ್‌ಹೌಸ್, ಜಿನ್ನೇನಹಳ್ಳಿ, ಕಾರ್ಲೆ, ಸಗರಹಳ್ಳಿ, ಮುಕುಂದೂರು, ಆಂಜನೇಯಪುರ, ಬೆಳ್ಳೇಕೆರೆ, ಜಾಕ್‌ವೆಲ್, ವಾಟರ್ ಸಪ್ಪೆ, ಗೊರೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ

LEAVE A REPLY

Please enter your comment!
Please enter your name here