ಸರ್ಕಾರಿ ಪಾಲಿಟೆಕ್ನಿಕಲ್ ನೂತನ ಕಟ್ಟಡ ಶಂಕುಸ್ಥಾಪನೆ

0

ಜಾಜೂರು, ರೇಷ್ಮೆ ಇಲಾಖೆ ಸಮೀಪ, ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್, ಸ್ಥಳೀಯ ಶಾಸಕ ಶಿವಲಿಂಗೇಗೌಡ, ಪ್ರಧಾನ ವ್ಯವಸ್ಥಾಪಕರು ರೇಖಾ ಅಹಮದ್, ಜಾಜುರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀಣಾ ಉಮೇಶ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಎಂ.ಸಿ. ಸುಧಾಕರ್, ಕೆಎಂ ಶಿವಲಿಂಗೇಗೌಡರು ಮಾತನಾಡಿದರು.

ಈ ಆಯೋಜನೆ ಅನುಷ್ಠಾನ ಸಂಸ್ಥೆ ,ರೈಟ್ಸ್ ಭಾರತ ಸರ್ಕಾರ ಕೇಂದ್ರ ರೈಲ್ವೆ ಮಂತ್ರಾಲಯಗೆ ನೀಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿಕೆಯನ್ನು ಕೈಗೊಳ್ಳಾಗುವುದೆಂದು ಸಾಮೋಹ ಪ್ರಧಾನ ವ್ಯವಸ್ಥಾಪಕರು ರಣಧೀರ ರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ ಎಮ್ ಸುರೇಶ್ ಕೆ.ಎ.ಎಸ್.ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಕೆ.ಜಿ ನಾಗಭೂಷಣ್ ಸಹಾಯಕ ನಿರ್ದೇಶಕರು, ತಹಸಿಲ್ದಾರ್ ಸಂತೋಷ್ ಕುಮಾರ್, ತಾಲೂಕ್ ಪಂಚಾಯತಿ ಕಾರ್ಯಾನಿರ್ವಹಣೆ ಅಧಿಕಾರಿ ಶಿವಕುಮಾರ್, ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here