ಸೋಮವಾರ ಪೇಟೆ ಮಂಗಳೂರು ಬಸ್ ಶಿರಾಡಿ ಘಾಟಿಯಲ್ಲಿ ಅಪಘಾತ

0

ಸಕಲೇಶಪುರ :ಸೋಮವಾರಪೇಟೆಯಿಂದ ಮಂಗಳೂರು ಗೆ ಇಂದು ಬೆಳಿಗ್ಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಒಳಗಾಗಿದೆ.ಗುಂಡ್ಯದಿಂದ ಸಕಲೇಶಪುರ ದತ್ತ ಹೋಗುತ್ತಿದ್ದ ಟ್ಯಾಂಕರ್ ರಾಂಗ್ ಸೈಡ್ ನಲ್ಲಿ ಸಂಚಾರ ಮಾಡಿದ್ದು ಈ ಅಪಘಾತ ಕ್ಕೆ ಕಾರಣ ಆಗಿದೆ.ಈ ಬಸ್ ನಲ್ಲಿ ಬಹಳಷ್ಟು ಪ್ರಯಾಣಿಕರು ಇದ್ದರು. ಟ್ಯಾಂಕರ್ ತನ್ನ ಹಾದಿ ಬದಲಾಗಿ ಸಂಪೂರ್ಣವಾಗಿ ಬಸ್ ಬರುತ್ತಿದ್ದ ಹಾದಿಯಲ್ಲಿ ಸಂಚಾರ ಮಾಡಿರುವುದು ಕಾರಣ ಆಗಿದೆ.ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ

LEAVE A REPLY

Please enter your comment!
Please enter your name here