ಮೊನ್ನೆಯಷ್ಟೆ ನಡೆದ ಏಷ್ಯನ್ ಕಪ್ ಜೂನಿಯರ್ ಹಾಕಿ ಕ್ರೀಡೆಯಲ್ಲಿ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದ ಕನ್ನಡಿಗ

0

ಮೊನ್ನೆಯಷ್ಟೆ ನಡೆದ ಏಷ್ಯನ್ ಕಪ್ ಜೂನಿಯರ್ ಹಾಕಿ ಕ್ರೀಡೆಯಲ್ಲಿ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದ ಕನ್ನಡಿಗ ನಮ್ಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೆಮ್ಮೆಯ ಪುತ್ರ ಮೋಹಿತ್ ಹೆಚ್ ಎಸ್ ರವರಿಗೆ ಅಭಿನಂದನೆಗಳು ,

ಮೊನ್ನೆಯಷ್ಟೆ ನಡೆದ ಏಷ್ಯನ್ ಕಪ್ ಜೂನಿಯರ್ ಹಾಕಿ ಕ್ರೀಡೆಯಲ್ಲಿ ಪಾಕಿಸ್ತಾನದ ವಿರುದ್ಧ 2-1 ಅಂತರದಲ್ಲಿ ಗೆಲುವನ್ನು ಸಾಧಿಸಿದ ನಮ್ಮ ಭಾರತ ತಂಡದ ಆಟಗಾರರ ತಂಡ ಇವರ ಪರಿಶ್ರಮ ಮೆಚ್ಚುವಂತಹದ್ದು .,

ಹಾಸನ ಜನತೆಯ ಪರವಾಗಿ ಅಭಿನಂದನೆಗಳ ತಿಳಿಸುತ್ತ , ಮತ್ತಷ್ಟು ಸಾಧನೆ – ಗೆಲುವು ಇವರದಾಗಲಿ ಎಂದು ಈ ಮೂಲಕ ಶುಭ ಹಾರೈಸಿ , ಪ್ರೋತ್ಸಾಹಿಸೋಣ

ಪಂದ್ಯಾವಳಿ ನಡೆದ ಸ್ಥಳ : ಸಾಲ್ಲಲಾ , ಒಮನ್ ದೇಶ

ಅಭಿನಂದನೆಗಳು 

LEAVE A REPLY

Please enter your comment!
Please enter your name here