Friday, March 14, 2025
spot_img

Monthly Archives: February, 2023

ಹುಂಡಿ ಕದ್ದೊಯ್ದ ಕಳ್ಳರು, ಕಾಣಿಕೆ ಹಣ ದೋಚಿ ಖಾಲಿ ಹುಂಡಿ ಬಿಸಾಕಿ ಹೋದರು

ಹಾಸನ : ದೇಗುಲದಲ್ಲಿದ್ದ ಹುಂಡಿ ಕದ್ದೊಯ್ದ ಕಳ್ಳರು, ಅದನ್ನು ಒಡೆದು ಕಾಣಿಕೆ ಹಣವನ್ನೆಲ್ಲ ದೋಚಿ ಖಾಲಿ ಹುಂಡಿಯನ್ನು ಸ್ಥಳದಲ್ಲೇ ಬಿಸಾಕಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಅಂಬೇಡ್ಕರ್ ನಗರದ ಚಿಕ್ಕಮ್ಮ-ದೊಡ್ಡಮ್ಮ...

ಅರಣ್ಯಾಧಿಕಾರಿ ಕಚೇರಿ ಬೀಗ ಮುರಿದು ಕಳ್ಳರು ಕಳ್ಳತನ

ಆಲೂರು: ತಾಲೂಕಿನ ಬೈರಾಪುರ ವಲಯ ಅರಣ್ಯಾಧಿಕಾರಿ ಕಚೇರಿ ಬೀಗ ಮುರಿದು ಕಳ್ಳರು ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಫೆ.19 ರ ರಾತ್ರಿ ಕಳ್ಳರು ಕಚೇರಿ ಬೀಗ ಮುರಿದು ಕಚೇರಿಯಲ್ಲಿ ಬಳಸುವ ನಾಲ್ಕು...

ಹಾಸನದಲ್ಲಿ ಕುರಾನ್‌ ಕನ್ನಡ ಪ್ರವಚನ : ಮಾರ್ಚ್‌ 1ರಿಂದ

' ಜಯಶಾಲಿಗಳು ಮತ್ತು ಪರಾಜಿತರು ' ಕುರ್‌ಅನಿನ ದೃಷ್ಟಿಯಲ್ಲಿ ! ಆ ದಿನದ ಪ್ರವಚನಕಾರರು : ಜ| ಲಾಲ್ ಹುಸೇನ್ ಕಂದಗಲ್ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ , ಕುರಾನಿನ ಬೋಧನೆಗಳ...

Hassan District Theatres Movies

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : 24 FEB - 02 MAR ವರೆಗೆ) ಹಾಸನ(10:30,1:30,4:30,7:30)ಸಹ್ಯಾದ್ರಿ : ಗೌಳಿ(ಕನ್ನಡ)4ಆಟಗಳುಪಿಕ್ಚರ್ ಪ್ಯಾಲೆಸ್ : ಸೌತ್ ಇಂಡಿಯನ್ ಹೀರೋ(ಕನ್ನಡ)10:30,1:30 &...

ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲು ಮಾರ್ಗ ನಿರ್ಮಾಣ ಯೋಜನೆ ಇಲ್ಲ

ಸರ್ಕಾರದ ಪರ ವಕೀಲರು : ‘ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲು ಮಾರ್ಗ ನಿರ್ಮಾಣ ಯೋಜನೆ ಕೈಬಿಡಲಾಗಿದ್ದರೂ, ಚಿಕ್ಕಮಗಳೂರು-ಬೇಲೂರು ಮತ್ತು ಹಾಸನಕ್ಕೆ ಪರ್ಯಾಯ ರೈಲು ಮಾರ್ಗ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಇದು ಸಕಲೇಶಪುರದ ಮೂಲಕ ಮಂಗಳೂರು ತಲುಪಲಿದೆ. ಇದರಿಂದ, ಯಾವುದೇ...

ಮೃತ ದೇಹ ಗ್ರಾಮದ ನಿವಾಸಿ ಪೈಲ್ವಾನ್ ಧನಂಜಯ ಅವರ ಸಹೋದರ ರಘು(36)

ಫೆ. 18 ರಂದು ಗಂಡಸಿ ಠಾಣಾ ವ್ಯಾಪ್ತಿಯ ಕೆರೆಯಲ್ಲಿ ಶವ ದೊರೆತಿದ್ದು ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಶವದ ಮೇಲೆ ಇದ್ದ ಟ್ಯಾಟೂ ಮೂಲಕ ರಘು ಅವರ ದೇಹ ಎಂಬುದು ಗೊತ್ತಾ...

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ , ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲು ಯುವಕನ ಬಂಧನ

ಹಾಸನ : ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ 17 ವರ್ಷ. ಈ ಮಧ್ಯೆ, ಈ ಬಗ್ಗೆ ಮಾಹಿತಿ ಪಡೆದ ಗುಂಡ್ಲುಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO)...

ಎರಡು ಬೈಕ್‌ಗಳಲ್ಲಿ ಮೂವರು ಅಪರಿಚಿತ ಖದೀಮರು ಎಂಟ್ರಿಕೊಟ್ಟು ಮಾಡಿದ್ದು ಜಗನ್ನಾಟಕ

ಹಾಸನ : ಅಯ್ಯೋ! , ಕಳ್ಳರಿದ್ದಾರೆ, ಅಲ್ಲಿ ಕೊಲೆ ಮಾಡಿ ಆಭರಣ ಕಳವು ಮಾಡಿದ್ದಾರೆ ಎಂದು ಅವಳಷ್ಟಕ್ಕೆ ಅವಳು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ನಾಟಕೀಯವಾಗಿ ಬೆದರಿಸಿ ಆಕೆಗೆ ಸಹಾಯ ಮಾಡುವ...

ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ ನಿಂದ ಕೊಡಗಿನ ವಿರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿತ್ತು

ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ ನಿಂದ ಕೊಡಗಿನ ವಿರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿತ್ತು. ಮಂಗಳವಾರ ಮುಂಜಾನೆ 4:30ರ ವೇಳೆಗೆ , ದಟ್ಟ ಮಂಜು ಕವಿದಿತ್ತು ., ಚಾಲಕನ ನಿಯಂತ್ರಣ...

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಜೆಡಿಎಸ್ ಮುಳುಗುತ್ತಿರುವ ಹಡಗು: ಅರುಣ್ ಸಿಂಗ್

ಹಾಸನ: ಹಾಸನದಲ್ಲಿ ಒಂದಲ್ಲ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಹಾಸನದಲ್ಲಿ 100 ರಷ್ಟು ರಿಸಲ್ಟ್ ಬರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕರೆ ನೀಡಿದರು.ಹಾಸನದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಜೆ.ಪಿ...
- Advertisment -

Most Read

error: Content is protected !!