Friday, October 18, 2024
spot_img

Monthly Archives: October, 2023

ಬೆಳ್ಳಂಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ದಿಡೀರ್ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶೃತಿ

ಸಕಲೇಶಪುರ : ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಆಹಾರ ಹಾಗೂ ಸುಚಿತ್ವ ಇಲ್ಲದೇ ಇರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆ ಇಂದು ಮುಂಜಾನೆ ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ...

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : OCT 27 – NOV 02 ವರೆಗೆ)

• ಹಾಸನ(10:30,1:30,4:30,7:30)ಸಹ್ಯಾದ್ರಿ : ಲಿಯೋ(ಕನ್ನಡ)10:30.1:30 & (ತಮಿಳು)4:30,7:30ಪಿಕ್ಚರ್ ಪ್ಯಾಲೆಸ್ : ರೋನ್ನಿ(ಕನ್ನಡ)10:30.1:30 & ಇನಾಂದಾರ್(ಕನ್ನಡ)4:30,7:30ಎಸ್ ಬಿ ಜಿ : ಘೋಸ್ಟ್(ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಟಗರುಪಲ್ಯ(ಕನ್ನಡ)4ಆಟಗಳುಪೃಥ್ವಿ : ಟೈಗರ್ ನಾಗೇಶ್ವರ್...

ಈ ಬಾರಿಯ ಹಾಸನಾಂಬ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನ ಹೇಗೆ ಸಿದ್ದಗೊಳ್ಳಲಿದೆ ಗೊತ್ತಾ ??

ಹಾಸನಾಂಬೆ ದರ್ಶನಕ್ಕೆ ಯಾವ ಅಡಚಣೆ ಆಗದಂತೆ ಸಕಲ ಸಿದ್ಧತೆ: ಡಿಸಿ ಸತ್ಯಭಾಮ ಹಾಸನ : ಪ್ರತಿ ವರ್ಷದಂತೆ ಈವರ್ಷವೂ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆಗೆದು ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿಕೊಡಲಾಗುವುದು. ದರ್ಶನಕ್ಕೆ ಯಾವ...

ಪ್ರಿಯಾಂಕಾ ಉಪೇಂದ್ರ ಮಗಳಾಗಿ ಮಾನ್ವಿತಾ ಎಂಟ್ರಿ

ಲೋಹಿತ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್ 'ಕ್ಯಾಪ್ಚರ್'ನಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ ಸ್ಯಾಂಡಲ್‌ವುಡ್ ಖ್ಯಾತ ನಟಿ ಮಾನ್ವಿತಾ ಕಾಮತ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗ್ಯಾಪ್‌ನ ಬಳಿಕ ಮಾನ್ವಿತಾ ಮತ್ತೆ...

ಅಭಿನಂದನೆಗಳು

ಹಾಸನ ನಗರದ ಸರಕಾರಿ ವಿಜ್ಞಾನ ಕಾಲೇಜಿನ, ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಂಜೋತಾ. ಜಿ ಇವರು ಸಲ್ಲಿಸಿದ " ಸ್ಟಡೀಸ್ ಆನ್ ಐಸೋಲೇಶನ್ ಅಂಡ್ ಕೆರಕ್ಟರೈಜೇಷನ್ ಆಫ್ ಮೈಕ್ರೋಬಿಯಲ್ ಬಯೋಆಕ್ಟಿವ್ ಕಾಂಪೌಂಡ್ಸ್ ಪ್ರಾಮ್...

ಹಾಸನ ಮೈಸೂರು ಹೆದ್ದಾರಿ ‘ ಹಂಗರಹಳ್ಳಿ ಸೇತುವೆ ಕಾಮಗಾರಿ ನಡೆಯಲಿದೆ ‘ ಬದಲಿ ರಸ್ತೆ ಮಾರ್ಗದ ವಿವರ ಇಂತಿದೆ ನೋಡಿ ಶೇರ್ ಮಾಡಿ

https://www.youtube.com/watch?v=yxRiPjmvmMg&ab_channel=HassanNews ರಾಷ್ಟ್ರೀಯ ಹೆದ್ದಾರಿ 373ರ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಂಗರಹಳ್ಳಿ ಗ್ರಾಮದ ಹತ್ತಿರ ಬೇಲೂರು-ಬಿಳಿಕೆರೆ ರಸ್ತೆಯ (ಹಂಗರಹಳ್ಳಿ) ರೈಲ್ವೆ ಸೇತುವೆ ಚಟುವಟಿಕೆ ಕಾರ್ಯ ಹಮ್ಮಿಕೊಳ್ಳಲಿದ್ದು. ಆದ್ದರಿಂದ ನಾಲ್ಕು ತಿಂಗಳ ವರೆಗೆ ಸದರಿ ರಸ್ತೆಯಲ್ಲಿ...

ಏಕಾಂಗಿ ಹೋರಾಟಗಾರ ತೀರ್ಥಪ್ಪ ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು

https://www.youtube.com/watch?v=VB9LmudvBJM&ab_channel=HassanNews ತೀರ್ಥಪ್ಪ ಮಾತನಾಡಿ, ತಾಲ್ಲೂಕಿನ ಕೆಸಗೋಡು ಗ್ರಾಮದಲ್ಲಿ ಇರುವಂಥ ಸರ್ಕಾರಿ ಆಸ್ಪತ್ರೆ ತೀವ್ರ ಹದಗಟ್ಟಿದ್ದು, ದನ ಹಾಗೂ ನಾಯಿಗಳ ವಾಸಸ್ಥಾನವಾಗಿದೆ ಎಂದು ದೂರಿದರು. ಅಧಿಕಾರಿಗಳು ಸಮಸ್ಯೆ ಆಲಿಸುತ್ತಿಲ್ಲ, ಬಿಕ್ಕೋಡು, ನಾಗೇನಹಳ್ಳಿ ಹಾಗೂ ಗೆಂಡೇಹಳ್ಳಿ ಆಸ್ಪತ್ರೆಗಳು...

ಗಲ್ಲಿ ಗಲ್ಲಿಯಲ್ಲಿ ಸದ್ದು ಮಾಡುತ್ತಿದೆ ಟಗರು ಪಲ್ಯ ಸಿನಿಮಾ

https://www.youtube.com/shorts/7r0G-F_iW0Q ಅಜ್ಜಿ ತಾತಂದಿರಿಗೂ ಫೇವರೆಟ್ ಆಯ್ತು ಟಗರು ಪಲ್ಯ ಟಗರು ಪಲ್ಯ ಬಗ್ಗೆ ಡಾಲಿಗೆ ಪಾಠ ಮಾಡ್ತಿದ್ದಾರೆ ನೋಡಿ ತಾತ ಡಾಲಿ ಪಿಚ್ಚರ್ ಅಡಿಯಲ್ಲಿ ನಿರ್ಮಾಣ ಆಗಿರುವಂತಹ ಟಗರುಪಲ್ಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.. ಟಗರುಪಲ್ಯ ಸಿನಿಮಾದಲ್ಲಿ...

2023 ನೇ ಸಾಲಿನಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆ

ಹಾಸನ ಜಿಲ್ಲೆ, ಬೇಲೂರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಜೆ.ನಿಂಗರಾಜು ಹಾಗೂ ಪುಷ್ಪಲತಾ ದಂಪತಿಗಳ ಪುತ್ರಿ ಹಾಸನದ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಫೂರ್ತಿ ಅವರು ದಿನಾಂಕ ಅಕ್ಟೋಬರ್ 13ರಿಂದ...

ಕಾಂಟ್ರಾಕ್ಟರ್​​​ ಕಿಡ್ನಾಪ್ ಯತ್ನ ಕೇಸ್​ ; ಕೋಲಾರದ ಆಂತರಿಕ ಭದ್ರತೆ ಇನ್ಸ್​ಪೆಕ್ಟರ್​ ಸೇರಿ 6 ಮಂದಿ ಬಂಧನ..!

ಹಾಸನ : ಸುಲಿಗೆಗಾಗಿ ಕಾಂಟ್ರಾಕ್ಟರ್ ಅಶ್ವಥ್​​​ನಾರಾಯಣಗೌಡ​ ಅಪಹರಣಕ್ಕೆ ಯತ್ನಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ​​​​​ ಅಶ್ವಥ್​​ ನಾರಾಯಣಗೌಡ​ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆಪ್ತ ಕಾಂಟ್ರಾಕ್ಟರ್ ಆಗಿದ್ದರು. ಬೆಂಗಳೂರಿನ ಲೋಹಿತ್​ ಕುಮಾರ್​​​, ಪ್ರವೀಣ್​ ನೇಪಾಳಿ ಎಸ್ಕೇಪ್​​...
- Advertisment -

Most Read

error: Content is protected !!