Sunday, September 8, 2024
spot_img

Monthly Archives: November, 2023

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : NOV 10 – NOV 16 ವರೆಗೆ)

• ಹಾಸನ(10:30,1:30,4:30,7:30)ಸಹ್ಯಾದ್ರಿ : ಗರಡಿ(ಕನ್ನಡ)4ಆಟಗಳುಪಿಕ್ಚರ್ ಪ್ಯಾಲೆಸ್ : ನಾಕೋಳಿಕ್ಕೆರಂಗ(ಕನ್ನಡ)4ಆಟಗಳುಎಸ್ ಬಿ ಜಿ : ಟಗರುಪಲ್ಯ(ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಟೈಗರ್ -3(ಹಿಂದಿ)4ಆಟಗಳುಪೃಥ್ವಿ : ಜಿಗರ್ತಾಂಡ ಡಬಲ್ ಎಕ್ಸ್(ತಮಿಳು)4ಆಟಗಳು • ಹೊಳೆನರಸೀಪುರ(10:30,1:30,4:30,7:30)ಚೆನ್ನಾಂಬಿಕಾ :...

10 ನೇ ತರಗತಿ ವಿದ್ಯಾರ್ಥಿನಿ 5 ತಿಂಗಳ ಗರ್ಭಿಣಿ : ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು : ಜೈಲು ಪಾಲಾದ ಐಟಿಐ ವಿದ್ಯಾರ್ಥಿ

ಸಕಲೇಶಪುರ : ಹತ್ತನೇ ತರಗತಿ ವಿದ್ಯಾರ್ಥಿನಿಯರ್ವಳು ಗರ್ಭಿಣಿಯಾಗಿರುವ (Pregnant) ಆಘಾತಕಾರಿ ಘಟನೆ ಸಕಲೇಶಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಹಾಸನದ ಖಾಸಗಿ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೀವನ್ (21) ಎಂಬ ವಿದ್ಯಾರ್ಥಿಯೊಬ್ಬ ಹತ್ತನೇ ತರಗತಿ...

ಬೆಂಕಿಗೆ ಆಹುತಿಯಾಗಿದ್ದು ಘಟನಾ ಸ್ಥಳಕ್ಕೆ ಮಾನ್ಯ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಭೇಟಿ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಚಿಕ್ಕಣ್ಣನ ಕೊಪ್ಪಲು ಗ್ರಾಮದಲ್ಲಿ ಕಳೆದ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಲ್ಲಿಕಾರ್ಜುನ ಎಂಬುವವರ ಮನೆಯು ಸಂಪೂರ್ಣ ವಾಗಿ ಬೆಂಕಿಗೆ ಆಹುತಿಯಾಗಿದ್ದು ಘಟನಾ ಸ್ಥಳಕ್ಕೆ ಮಾನ್ಯ ಶಾಸಕರಾದ ಕೆ...

ಸಂಘಕ್ಕೆ ಹಣ ಕಟ್ಟಲು ಹೋಗಿದ್ದ ಸಂದರ್ಭದಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ಸುಟ್ಟು ಬಸ್ಮ

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಬಾಣಾವರ ... ಇಲ್ಲಿಗೆ ಸಮೀಪದ ಚಿಕ್ಕಣ್ಣನ ಕೊಪ್ಪಲು ಗ್ರಾಮದಲ್ಲಿ ಯಶೋದಮ್ಮ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ...

ಉತ್ತರ ಪ್ರದೇಶ ಮೂಲದ ಉದ್ಯಮಿ ಮೇಲೆ ಹಾಸನದಲ್ಲಿ ಐಟಿ ದಾಳಿ

ಅಜಯ್ ಕುಮಾರ್ ಅರೋರ ಅವರನ್ನು ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳುಹಾಸನ: ಆದಾಯ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದ ಆರೋಪದಡಿ ಉತ್ತರ ಪ್ರದೇಶ ಮೂಲದ ಉದ್ಯಮಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನ...

ಗುಡುಗು ಗಾಳಿ ಸಹಿತ ಹಾಸನದಲ್ಲಿ ಭಾರಿ ಮಳೆ : ಕೈ ಕೊಟ್ಟ ಮುಂಗಾರು ಹಿಂಗಾರಿನಲ್ಲಿ ವರುಣನ ಭರ್ಜರಿ ಆರ್ಭಟ

ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ ಇಂದು ಸಹ ನಗರ ಸೇರಿದಂತೆ ಕೆಲ ತಾಲೂಕುಗಳಲ್ಲಿ ಗುಡುಗು ಗಾಳಿ ಸಹಿತ ಬಾರಿ ಮಳೆಯಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಭರದ...

ಸ್ವಲ್ಪ ಗೊಂದಲ್ಲಿರುವ ಶರಣಗೌಡ ಹೊರತುಪಡಿಸಿ 18 ಶಾಸಕರು ಸಭೆಯಲ್ಲಿ ಭಾಗಿ : ಹಾಸನದಲ್ಲಿ ಹಾಸನಾಂಬೆ ಮುಂದೆ JDS ಬಲಪ್ರದರ್ಶನ

ಹಾಸನ : ಕಾಂಗ್ರೆಸ್‌ನ ಬಲವಂತಕ್ಕೆ ಮಣಿದು ನಮ್ಮ ಜೆಡಿಎಸ್‌ ಪಕ್ಷದ ಯಾರೂ ಪಕ್ಷ ತೊರೆಯುವವರಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆಯಿಂದ ಪಕ್ಷದ ಶಾಸಕರ ಸಭೆ ಆಗಿದೆ,...

ಉದ್ಯಮಿ ರಜತ್‌ ಪಾತ್ರ ಅವರ ಮನೆ, ಹಾಸನದ ವುಡ್ ಪೆಕರ್ ಫ್ಯಾಕ್ಟರಿ ಮೇಲೆ ಐಟಿ ದಾಳಿ

ಉದ್ಯಮಿ ರಜತ್‌ ಪಾತ್ರ ಅವರ ಮನೆ, ಫ್ಯಾಕ್ಟರಿ ಮೇಲೆ ಐಟಿ ದಾಳಿಹಾಸನ : ಉದ್ಯಮಿ ರಜತ್ ಪಾತ್ರ ಅವರ ನಿವಾಸ ಹಾಗೂ ಫ್ಯಾಕ್ಟರಿ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಹಾಸನದ...

‘ವರಾಹ ರೂಪಮ್’ ಗಾಯಕನ ಮತ್ತೊಂದು ಕನ್ನಡ ಹಾಡು: ನಟ್ವರ್ ಲಾಲ್ ಗಾಗಿ ಮತ್ತೆ ಕನ್ನಡಕ್ಕೆ ಬಂದ ಸಾಯಿ ವಿಘ್ನೇಶ್

'ವರಾಹ ರೂಪಮ್' ಗಾಯಕನ ಧ್ವನಿಯಲ್ಲಿ ಮತ್ತೊಂದು ಕನ್ನಡದ ಹಾಡು: ರೊಮ್ಯಾಂಟಿಕ್ ಹಾಡಿನಲ್ಲಿ ಮಿಂಚಿದ ತನುಷ್- ಸೊನಾಲ್ ನಟ್ವರ್ ಲಾಲ್‌ನ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾದ 'ಕಾಂತಾರ' ಗಾಯಕ ಮಡಮಕ್ಕಿ, ನಂಜುಂಡಿ ಕಲ್ಯಾಣ, ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ನಟ...

ಮತ್ತೆ ಬರ್ತಿದೆ ಬೌಲಿಂಗ್ ಲೀಗ್: ಆಟಕ್ಕೆ ಸಜ್ಜಾದ ಸ್ಯಾಂಡಲ್‌ವುಡ್ ಸ್ಟಾರ್ಸ್ಸ್

'ಬೌಲಿಂಗ್ ಲೀಗ್‌'ಗಾಗಿ ತಯಾರಾದ ಸ್ಯಾಂಡಲ್‌ವುಡ್ ತಾರೆಯರು: ಈ ಬಾರಿ ಯಾರೆಲ್ಲ ಇರ್ತಾರೆ? ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಲೀಗ್‌ ಹೀಗೆ ಅನೇಕ ಲೀಗ್‌ಗಳ ಜೊತೆಗೆ ಇದೀಗ ಬೌಲಿಂಗ್ ಲೀಗ್ ಕೂಡ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲ...
- Advertisment -

Most Read

error: Content is protected !!