ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಕಲೇಶಪುರದ ಸಾಗರ್
ಸಕಲೇಶಪುರ: ಪಟ್ಟಣದ ಬಾಳೆಗದ್ದೆ ಜನತಾ ಮನೆ ಬಡಾವಣೆಯ ನಿವಾಸಿ ಸಾಗರ್ (21) ಕಳೆದ ಒಂದು ವಾರದ ಹಿಂದೆ ತನ್ನ ಮನೆಯಲ್ಲಿ ಕ್ಷುಲಕ ಕಾರಣಕ್ಕೆ...
ಹಾಸನ/ಅರಸೀಕೆರೆ : ಬುಧವಾರ ಸಂಜೆ ನಡುರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತ ಕುಮಾರ್ ಎಂಬಾತನ ಮೇಲೆ ವಿಜಯ್ ಕುಮಾರ್ ಮಾರಣಾಂತಿಕ ಹಲ್ಲೆ ಮಾಡಿದ್ದರು. ಥಳಿಕ್ಕೊಳಗಾಗಿದ್ದ ಕಾರ್ಯಕರ್ತ ಕುಮಾರ್ ಗಂಭೀರವಾಗಿ ಬುರುಡೆ ಒಪನ್ ಆಗಿ ತೀವ್ರವಾಗಿ ಗಾಯಗೊಂಡಿದ್ದು,...
ಹಾಸನ : ಘನ ತ್ಯಾಜ್ಯ ನಿರ್ವಹಣೆ ಪ್ಲಾಸ್ಟಿಕ್ ನಿಯಂತ್ರಣ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕಾಗಿ ನಿರಂತರ ವೈವಿಧ್ಯಮಯ ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಿ ಅನೇಕ ಶಾಲಾ ಕಾಲೇಜುಗಳಿಂದ ಹಿಡಿದು ಸಮಾಜದ ಎಲ್ಲರಿಗೂ ಪರಿಸರ...
ಭೀಮ ವಿಜಯ, ಚನ್ನರಾಯಪಟ್ಟಣ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮೊಬೈಲ್ ಬಿಟ್ಟು ಇಳಿದಿದ್ದ ಪ್ರಯಾಣಿಕರೊಬ್ಬರಿಗೆ ಸಾರಿಗೆ ಸಿಬ್ಬಂದಿ ಮೊಬೈಲ್ ಹಿಂತಿರುಗಿಸಿ, ಮಾನವೀಯತೆ ಮೆರೆದ ಘಟನೆ ಹಾಸನ ವಿಭಾಗದ ಚನ್ನರಾಯಪಟ್ಟಣ...
ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : 26 JAN- 02 FEB ವರೆಗೆ)
• ಹಾಸನ(10:30,1:30,4:30,7:30)ಸಹ್ಯಾದ್ರಿ : ತುನಿವು(ತಮಿಳು)4ಆಟಗಳುಪಿಕ್ಚರ್ ಪ್ಯಾಲೆಸ್ : ಆರ್.ಸಿ.ಬ್ರದರ್ಸ್(ಕನ್ನಡ)4ಆಟಗಳುಎಸ್ ಬಿ ಜಿ :...
ನವದೆಹಲಿ/ಹಾಸನ : ಕರ್ನಾಟಕದ ಹಾಸನ, ಮಂಡ್ಯ ಸೇರಿದಂತೆ ದೇಶದ 50 ನಗರಗಳಲ್ಲಿ ಮಂಗಳ ವಾರದಿಂದ 5ಜಿ ಸೇವೆಗಳನ್ನು ಆರಂಭಿಸಲಾ ಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ. , ಹೊಸದಾಗಿ
ಮಹಾರಾಷ್ಟ್ರ, ಒಡಿಶಾ, ಪಂಜಾಬ್,...
ಹಾಸನ / ಸಕಲೇಶಪುರ : ಅಪಘಾತ ಆಗಿ ಜನರಿಗೆ ಗಾಯ ಆದ ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಬೇಕಾದುದು ಕರ್ತವ್ಯ. ಆದರೆ ಇಂದು ಸಕಲೇಶಪುರ ತಾಲೂಕು ವ್ಯಾಪ್ತಿಯಲಲ್ಲಿ ನಡೆದ ಬಸ್ ಅಪಘಾತ ಬಳಿಕ ಮೂಗು,...
ಮಂಗಳೂರುನಿಂದ ಬೆಂಗಳೂರು ಹೋಗುತ್ತಿದ್ದ ಸರಕಾರಿ ಬಸ್ ಸಕಲೇಶಪುರದ ಮಾರನ ಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.
ಕುಂದಾಪುರದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಹೋಗುತ್ತಿದ್ದ ಈ ಬಸ್ ಕೆಲವೇ ಹೊತ್ತಿನಲ್ಲಿ ಸಕಲೇಶಪುರ ತಲುಪಲು...
ಅದಾಗಲೇ ಎಂಜಿನಿಯರ್ ಆಗಿ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೊಣನೂರಿನಿಂದ ಮೈಸೂರಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಲ್ಲಿರಾಜಪಟ್ಟಣ ಸಮೀಪ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದು...
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಮತ್ತೆ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗುರುಮೂರ್ತಿ ಹೇಳಿದ್ದರೆ, ಇತ್ತ...