Hassan TaluksArkalgud ಅರಕಲಗೂಡು ಜಯಕರ್ನಾಟಕ ವತಿಯಿಂದ ಮೂರನೇ ಅಲೆಯ ವಿಚಾರವಾಗಿ ಜಾಗೃತಿ July 17, 2021 0 FacebookTwitterWhatsAppEmailTelegram ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ, ಏ,ಟಿ, ರಾಮಸ್ವಾಮಿಯವರಿಗೆ ಕೊರೋನಾ ಮೂರನೇ ಅಲೆಯ ವಿಚಾರವಾಗಿ ಜಾಗೃತಿ ಮೂಡಿಸುವ ಬಗ್ಗೆ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ರವರ ನೇತೃತ್ವದಲ್ಲಿ ಮನವಿಯ ಪತ್ರವನ್ನು ನೀಡಲಾಯಿತು Share this:Share Click to share on Facebook (Opens in new window) Facebook Click to share on WhatsApp (Opens in new window) WhatsApp Like this:Like Loading... Related