ಜೂನಿಯರ್ ಇಂಡಿಯನ್ ಹಾಕಿ ಕ್ಯಾಂಪ್  ಹಾಸನದ ವಿದ್ಯಾರ್ಥಿನಿ ಲಿಖಿತಾ

0

ಬೆಂಗಳೂರು : ಜೂನಿಯರ್ ಇಂಡಿಯನ್ ಹಾಕಿ ಕ್ಯಾಂಪ್  ಹಾಸನದ ವಿದ್ಯಾರ್ಥಿನಿ ಲಿಖಿತಾ ಎಸ್.ಪಿ.
ರಾಜ್ಯ ತಂಡವನ್ನು ಪ್ರತಿನಿಧಿಸಿದ ಹಾಕಿ ಪಟುಗಳಲ್ಲಿ ಹಾಸನದ ಪ್ರತಿಭಾನ್ವಿತ ಹಾಕಿ ಪಟು ಲಿಖಿತಾ ಎಸ್ ಪಿ D/O ಪ್ರಕಾಶ್ ಎಸ್ ಎಲ್ ಶಾಂತಿಗ್ರಾಮ , ಹಾಸನ ತಾ. ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಓದುತ್ತಿರುವ ತೃತೀಯ BA ವಿದ್ಯಾರ್ಥಿನಿ ಲಿಖಿತಾ ರಾಜ್ಯ ತಂಡವನ್ನು ಜಾರ್ಖಂಡ್ ನಲ್ಲಿ ಪ್ರತಿನಿಧಿಸಿತ್ತಿ ತಮ್ಮ ಚಾಕಚಖ್ಯತಾ ಆಟದ ಮೆರುಗಿನಿಂದ .,‌ಹಾಸನ ಜಿಲ್ಲೆಯ ಪ್ರತಿಭಾವಂತ ಹೆಮ್ಮೆಯ ಪುತ್ರಿ ಲಿಖಿತಾ ಅವರು ದೇಶದ ಬೆರಳೆಣಿಕೆಯ ಅವಕಾಶ ಸಿಗುವ ಜೂನಿಯರ್ ಇಂಡಿಯನ್ ತಂಡಕ್ಕೆ ಆಯ್ಕೆ ಪರಿಶ್ರಮ ಅದೃಷ್ಟ ಎರಡು ಒಲಿದಿದೆ

• ಕಳೆದ ಹಲವು ವರ್ಷಗಳಿಂದ ಹಾಸನದ ಲಿಖಿತಾ ಸೇರಿ ಮಡಿಕೇರಿಯ 7 ಮಂದಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಾರೆ .

ಈ ಹಿಂದೆ ನಡೆದ ದೆಹಲಿ , ಹರಿಯಾಣ , ಅಸ್ಸಾಂ , ಕೇರಳ ದಂತಹ ಹತ್ತಕ್ಕು ಹೆಚ್ಚು ರಾಜ್ಯ ರಾಷ್ಟ್ರ ಮಟ್ಟದ ಹಾಕಿ ಟೂರ್ನಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಹೆಮ್ಮೆತಂದಿದ್ದಾರೆ .,

ಈ ಜೂನಿಯರ್ ಕ್ಯಾಂಪ್ ನಲ್ಲಿ ಉನ್ನತ ಪ್ರದರ್ಶನ ನೀಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಪಡೆಯಬಹುದು.,ಹಾಸನ ಜನತೆ ಹಾಗೂ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಹಾಗೂ ಶುಭ ಕೋರುತ್ತ ಇನ್ನಷ್ಟು ಸಾಧನೆ ಮಾಡಲೆಂದು ಆಶೀಸೋಣ

sportsnewshassan hassansportsnews

LEAVE A REPLY

Please enter your comment!
Please enter your name here