ಉಚಿತವಾಗಿ ಎಲೆಕ್ಟ್ರಿಕ್ ಮೋಟಾರ್ ರಿವೈಡಿಂಗ್, ಪಂಪ್ಸೆಟ್ ರಿಪೇರಿ ಮತ್ತು ಸರ್ವಿಸ್ (Electric Motor Rewinding, Pumpset Repair & Service)
ಹಾಸನ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ ದಿನಾಂಕ 25.04.2022 ರಿಂದ 30 ದಿನಗಳ ಕಾಲ ಉಚಿತವಾಗಿ ಎಲೆಕ್ಟ್ರಿಕ್ ಮೋಟಾರ್ ರಿವೈಡಿಂಗ್, ಪಂಪ್ಸೆಟ್ ರಿಪೇರಿ ಮತ್ತು ಸರ್ವಿಸ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ನಿರುದ್ಯೋಗ ಯುವಕ-ಯುವತಿಯರು ತರಬೇತಿಗಾಗಿ ಸಂಸ್ಥೆಯಲ್ಲಿ
ಹೆಚ್ಚಿನ ವಿವರ ಪಡೆಯಬಹುದು 08172-297013, 7353654000, 8147903497, 9535684409 ಸಂಪರ್ಕಿಸಬಹುದಾಗಿದೆ.
ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೆ ಅರ್ಜಿ ಸಲ್ಲಿಸಬಹುದು. ಅದರ ಲಿಂಕ್
https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses
ಈ ಪೋಸ್ಟ್ ನ್ನು ಆದಷ್ಟು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.