ರಸ್ತೆ ಅಪಘಾತ ಡಿಯೋ ಬೈಕ್ ನಲ್ಲಿದ್ದ ಮೂವರು ಯುವತಿಯರಿಗೆ ಗಾಯ

0

ಹಾಸನ : ಅಪಘಾತ ವರದಿ ಹಾಸನ ; ಹಾಸನ‌ ನಗರದ ಹೊರವಲಯದ ಜಯ ಪೆಟ್ರೋಲ್ ಬಂಕ್(ದೊಡ್ಡಪುರ ಗೇಟ್) ಬಳಿ ಭೀಕರ ರಸ್ತೆ ಅಪಘಾತ ,

ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಬೈಕ್ ನಲ್ಲಿ ಇದ್ದ ಮೂವರು ಯುವತಿಯರಿಗೆ ಗಾಯ , ಸ್ಥಳೀಯ ಆಸ್ಪತ್ರೆಗೆ ದಾಖಲು ., ಬೈಕ್ ಹಾಗೂ

ಕಾರು ನುಜ್ಜು ಗುಜ್ಜಾಗಿದ್ದು .,‌ವೀಕೆಂಡ್ ಆದ ಇಂದು 14Aug2021 ಶನಿವಾರ ಬೆಳಿಗ್ಗೆ ಡಿಯೋ ಬೈಕ್ ನಲ್ಲಿ ಅರಸೀಕೆರೆ ರಸ್ತೆಯ ಐತಿಹಾಸಿಕ ಕೋರಮಂಗಲ ದೇವಾಲಯಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ನಡೆದ ರಸ್ತೆ ಅಪಘಾ ಘಟನೆಯಲ್ಲಿ ಹಾಸನ ಮೂಲದ ದ್ವಿಚಕ್ರ ವಾಹನ ಹಾಸನ ಮೂಲದ ಕಾರು(ಕಾರಿನಲ್ಲಿ ಮೂವರು) ನಡುವೆ

ಅಪಘಾತ ನಡೆದೋಗಿದೆ . ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖಾ ಹಂತದಲ್ಲಿದೆ.

* drive slow , drive safe , wear helmet while driving , no thrible riding *

LEAVE A REPLY

Please enter your comment!
Please enter your name here