ಶಾಲಾ ಬಸ್ – ದ್ವಿಚಕ್ರ ವಾಹನ ಅಪಘಾತ , ಅಪಘಾತದಲ್ಲಿ ದ್ವಿಚಕ್ರ ವಾಹನ ಚಾಲಕ ಚರಣ್ ರಾಜ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು .,
ಹಾಸನದ ಜನಪ್ರಿಯ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ICU ನಲ್ಲಿ ಇಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ .
ಘಟನೆ : 27jan2022 ಗುರುವಾರ ಹಾಸನ ನಗರದ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದ್ದು ; ಜಯ ಇಂಟರ್ನಾಷನಲ್ ಪಬ್ಲಿಕ್ ಶಾಲೆಯ ಬಸ್ ಹಾಗೂ ಹಾಸನ ನಗರ ವಾಸಿ ಚರಣ್ ರಾಜ್ ಅವರ ದ್ವಿಚಕ್ರ ವಾಹನ NS 200 ನಡುವೆ ನಡೆದಿದೆ.
ಪ್ರಕರಣ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತದೆ.
#accidentnewshassan