ಹಾಸನ : ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ , ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದು , ಮೃತಪಟ್ಟರು , ಹಾಸನದ ಕಾಟೀಹಳ್ಳಿಯ ಧನುಷ್ (28), ಬಿರೇಶ್ (27) ಮೃತ ಯುವ ದುರ್ದೈವಿಗಳಾಗಿದ್ದಾರೆ ., ಈ ಘೋರ ಗಹಟನೆಯು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಬೋರೆಕಾವಲು ಬಳಿ ನಡೆದಿದ್ದು .,





MH-12-LT-9324 ನಂಬರ್‌ನ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ KA-13-Z-5449 ನಂಬರ್‌ನ ಬಲೆನೊ ಕಾರು , ಕಾರಿನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿ , ಕಾರು ಬಹುತೇ ಜಖಂ ಗೊಂಡಿದೆ . ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು ಇದು ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರ ದಾಖಲಾಗಿದೆ .