ಹಾಸನ / ಆಲೂರು: ಹಾಸನಜಿಲ್ಲೆಯ ಅಲೂರು ತಾಲ್ಲೂಕಿನ ಪಟ್ಟಣದ ಸರ್ಕಾರಿ ಕಾಲೇಜು ಬಳಿ ಕಾರು ಮತ್ತು ಬೈಕ್ ನಡುವೆ ಬುಧವಾರ ರಾತ್ರಿ ಅಪಘಾತವಾಗಿ ಬೈಕ್ ಸವಾರ ಯುವಕ ಮೃತಪಟ್ಟಿದ್ದಾನೆ.
ಹಾಸನದಿಂದ ಆಲೂರಿಗೆ ಬೈಕಿನಲ್ಲಿ ಬರುತ್ತಿದ್ದ ಕಡವಗಾಲ ಗ್ರಾಮದ ನಾಗರಾಜ್ ಅವರ ಪುತ್ರ ಚಿರ ಯುವಕ ಸುಗತ್ (25) ಇದೇ ಸಮಯದಲ್ಲಿ ಆಲೂರು ಕಡೆಯಿಂದ ಬರುತ್ತಿದ್ದ ಕಾರು, ಆಲೂರು ಪಟ್ಟಣದ ಸರ್ಕಾರಿ ಕಾಲೇಜು ಬಳಿ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.,
ಅಪಘಾತ ಘಟನೆ ಕಳೆದ ಬುಧವಾರ 4Aug2021 ರಂದು ನಡೆದಿದೆ
ಆಲೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ