ಹಾಸನ ಜಿಲ್ಲೆಯ ಒಕ್ಕಲಿಗರ ಸೇನೆ (ರಿ) ಹುಲಿಕಲ್ಲು,ಘಟಕ ಅರಕಲಗೂಡು ವತಿಯಿಂದ
ಒಂದು ಅಳಿಲು ಸೇವೆ ಇಂದು ಊರಿನಲ್ಲಿ covid-19 ಸಂಬಂಧಿಸಿದ ಹೋಂ ಐಸೋಲೇಶನ್ ಮನೆಗಳಿಗೆ ಭೇಟಿ ನೀಡಿ
ನೂರಾರು mask bread sanitizer ಜನರಿಗೆ ಮಾಸ್ಕ್ ವಿತರಿಸಿ ., ಕುಶಲೋಪರಿ ವಿಚಾರಿಸಿ , ಆರೋಗ್ಯ ದ ಕಡೆ ಗಮನ ಹರಿಸಲು ಮನವಿ ಮಾಡಿದರು ., ಹಾಗೇಯೇ
ಮಾಸ್ಕ್ ಕಡ್ಡಾಯವಾಗಿ ಧರಿಸಿ , ಸಾಮಾಜಿಕ ಅಂತರ ಕಾಪಾಡಿ , ಆಗಾಗ್ಗೆ
ಕೈ ಸ್ವಚ್ಛ ಗೊಳಿಸಿ ಸ್ವಚ್ಚತೆಗೆ ಹೆಚ್ಚು ಮಾನ್ಯತೆ ನೀಡಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು