ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕೆಗೆ ಜೂನ್ 3ರಿಂದ5 ಹೆಚ್ಚಿನ ಮಾಹಿತಿ 👇

0

ಈಗಾಗಾಲೇ ಹಾಸನ ಜಿಲ್ಲೆಯಲ್ಲಿ ನೋಂದಾಯಿತ ಕೋವಿಡ್ ವಾರಿಯರ್ಸ್ ಗಳಿಗೆ ಬಹುತೇಕ ಕೋವಿಡ್ ಲಸಿಕೆ ಹಂಚಲಾಗುತ್ತಿದ್ದು ., ಹಂತ ಹಂತವಾಗಿ ಇತರರಿಗೆ ಕೋವಿಡ್ ಲಸಿಕೆಗೆ ಕರೆ ನೀಡಲಾಗುತ್ತಿದ್ದು ., ಇದೀಗ

ಹಾಸನ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ(ರಿ) ಜೂನ್ 3, 4 ಮತ್ತು 5 ರಂದು ತಮ್ಮ ಆಧಾರ್ ತೋರಿಸಿ ಹಾಸನದ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವಂತೆ ಮಾನ್ಯ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚನೆ ನೀಡಿದ್ದು !

ಅದರಂತೆ

ಕಟ್ಟಡ ಮತ್ತು ಇತರ ನಿರ್ಮಾಣ ಸಂಬಂಧಿತ ಪ್ರಸ್ತುತ ‘ ಕಾರ್ಮಿಕ ಕಲ್ಯಾಣ ಮಂಡಳಿ ‘ ಯಲ್ಲಿ ರಿಜಿಸ್ಟರ್ ಆಗಿರುವ ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ತೋರಿಸಿ, ಲಸಿಕೆ ಪಡೆಯಲು ಕಾರ್ಮಿಕ ಅಧಿಕಾರಿ  ಆದೇಶ ಹೊರಡಿಸಿದ್ದು

ಈ ವಿಷಯ ಸಂಬಂಧಿಸಿದ ನಿಮ್ಮ‌ ಸ್ನೇಹಿತರಿಗೆ ತಿಳಿಸಿ ಶೇರ್ ಮಾಡಿ ಸಹಾಯ ಮಾಡಿ

ಧನ್ಯವಾದಗಳು

* ಸಾಮಾಜಿಕ ಅಂತರ ಕಾಪಾಡಿ , ಮಾಸ್ಕ್ ಧರಿಸಿ , ಸ್ವಚ್ಚತೆ ಕಾಪಾಡಿ *

LEAVE A REPLY

Please enter your comment!
Please enter your name here