ಸಕಲೇಶಪುರದ ಕಾಫಿ ತೋಟದ ಮಾಲಿಕ ರಾಜಯ್ಯ ಆನೆ ತುಳಿತಕ್ಕೆ ಸಾವು

0

ಹಾಸನ ಜಿಲ್ಲೆ ಸಲೇಶಪುರ ತಾಲೂಕಿನ
ಕಿರುಹುಣಸೆ ಗ್ರಾಮದ ಕಾಫಿ ತೋಟದ ಮಾಲಿಕ  ರಾಜಯ್ಯ ಇಂದು ಬೆಳಿಗ್ಗೆ 6 ಗಂಟೆಗೆ ಆನೆ ತುಳಿತದಿಂದ ಸಾವಿಗೀಡಾದರು  , ಇವರಿಗೆ 2ಜನ ಮಕ್ಕಳು ಹಾಗೂ ಪತ್ನಿ ಯನ್ನು ಅಗಲಿದ್ದಾರೆ
ಅವರ ಮನೆಯ ಮುಂದೆ ಈ ಅವಗಡ ನಡೆದಿದೆ

ಸಕಲೇಶಪುರ- ಹಾಸನ : ಕಾಡಾನೆ ದಾಳಿ ಜಿಲ್ಲೆಯಲ್ಲಿ ಮತ್ತೊಂದು ಬಲಿ 
• ಮಲೆನಾಡಿನಲ್ಲಿ ಕಾಡಾನೆ ಅವಘಡ
• ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಸಾವು
• ಇಂದು ಮುಂಜಾನೆ 6AM ರ ವೇಳೆಗೆ ಒಂಟಿ ಸಲಗ ದಾಳಿ ತೋಟದ ಮಾಲೀಕ ರಾಜಯ್ಯ (ರಾಜಣ್ಣ) ( 59) ಸಾವು
• ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಗ್ರಾಮದಲ್ಲಿ ನಡೆದ ಘಟನೆ
• ಗ್ರಾಮಸ್ಥರ ಆಕ್ರೋಶ .
•  ಕಾಡಾನೆ ಚಲನ ವಲನಗಳ ಬಗ್ಗೆ ಇನ್ನಷ್ಟು ತ್ವರಿತಗತಿ ಮಾಹಿತಿ ನೀಡಬೇಕೆಂದು  ಅರಣ್ಯ ಇಲಾಖೆಗೆ ಆಗ್ರಹ

#forrestnewshassan

LEAVE A REPLY

Please enter your comment!
Please enter your name here