ಅರಕಲಗೂಡು ಸಾರ್ವಜನಿಕ ಅಸ್ಪತ್ರೆಗೆ ರೆಹಮಾನಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1ಲಕ್ಷ ಮೌಲ್ಯದ ವೆಂಟಿಲೇಟರ್

0

ಅರಕಲಗೂಡು ಸಾರ್ವಜನಿಕ ಅಸ್ಪತ್ರೆಗೆ ರೆಹಮಾನಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ ಕೊಡುಗೆಯಾಗಿ

ನೀಡಿದ ಒಂದು ಲಕ್ಷ ರೂ ಮೌಲ್ಯದ ಮಿನಿ ವೆಂಟಿಲೇಟರ್ ನ್ನು ಶಾಸಕ ಎ.ಟಿ.ರಾಮಸ್ವಾಮಿ ಯವರು ಅಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ರವರಿಗೆ ಹಸ್ತಾಂತರಿಸಿದರು.

Donated a Small ventilator oxygen concentrator to the Arkalgud Government Hospital by RAHAMANIYA CHARITABLE TRUST, Arkalgud

& Free Food Service from Rahamaniya Group’s for 15 days at Arkalgud Government Hospital..

LEAVE A REPLY

Please enter your comment!
Please enter your name here