ಇಂದು ಕಬ್ಬಳಿಗೆರೆ ಹಾಗೂ ಬರಗೂರು ಕೊವಿಡ್ ಸೆಂಟರ್ ಗೆ ಭೇಟಿ ನೀಡಿ ಸೊಂಕಿತರ ಆರೋಗ್ಯ ವಿಚಾರಿಸಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಯಿತು ..ಈ ಸಮಯದಲ್ಲಿ ನನ್ನ ವೈಯಕ್ತಿಕ ಕಾರ್ಯದರ್ಶಿ ಮಧು ರಂಗಸ್ವಾಮಿ ಯುವ ಮುಖಂಡರಾದ ಅಭಿ ಕಿರಣ್ ಸಾಮಾಜಿಕ ಜಾಲತಾಣದ ರಾಜೇಂದ್ರ ಪ್ರಾಂಶುಪಾಲರಾದ ಗಿರೀಶ್ ಇನ್ನಿತರರು ಹಾಜರಿದ್ದರು
ಬಿಜೆಪಿ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ಕೊಣನೂರು ವೈ ಎಸ್ ಆರ್ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಲಾಯಿತು ಈ ಸಮಯದಲ್ಲಿ ನನ್ನ ವೈಯಕ್ತಿಕ ಕಾರ್ಯದರ್ಶಿ ಮಧು ರಂಗಸ್ವಾಮಿ ಅಲ್ಪಸಂಖ್ಯಾತರ ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷರಾದ ಶಾಬಾಜ್ ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್ ಜಮೀರ್ ತೇಜು ಚೇತನ್ ಬಸವಾಪಟ್ಟಣ ಅರುಣ್ ಜಾರ್ಜ್ ಹಲವು ಮುಖಂಡರು ಹಾಜರಿದ್ದರು