ಬೇಕಾಗಿದ್ದಾರೆ (Walk in Interview)
ಹಾಸನದ ಪ್ರತಿಷ್ಠಿತ ಅಶೋಕ ಲೈಲ್ಯಾಂಡ್ LCV ವಾಹನಗಳ ವಿತರಕರಾದ ಕಾಂಚನ ಆಟೋಮೋಟಿವ್ ಇಲ್ಲಿ ಕೆಳಕಂಡ ಹುದ್ದೆಗಳಿಗೆ ಪ್ರತಿನಿಧಿಗಳು ಬೇಕಾಗಿದ್ದಾರೆ.
1. Team Manager – 02
2. Field Sales Consultants – 06
3. Showroom Sales consultant – 02
4. Workshop Advisors – 03
5. Technician – 05
ವಿವರಗಳಿಗಾಗಿ ಸಂಪರ್ಕಿಸಿ :
9902845866 , 8105886695