ಹಾಸನ : (ಹಾಸನ್_ನ್ಯೂಸ್) !, ಇದೊಂದು ಸರ್ಕಾರಿ ಶಿಕ್ಷಕರಿಗೆ ಅಪರೂಪದ ಕ್ಷಣ ಕಾರಣ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು
ಇವರ ವತಿಯಿಂದ ನಡೆದ ಬಾಲವಿಜ್ಞಾನ ಪತ್ರಿಕೆಯ 40 ನೇ ವಾರ್ಷಿಕೋತ್ಸವ ಮೈಸೂರು
ವಲಯ ಮಟ್ಟದ ಬಾಲವಿಜ್ಞಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಹಾಸನ ಜಿಲ್ಲೆಯ ಅಟ್ಟಾವರದ
ಸರ್ಕಾರಿ ಶಾಲೆಯ ಶೈಕ್ಷಣಿಕ ಚಟುವಟಿಕೆ,ಫಲಿತಾಂಶ, ಮತ್ತು ಕ್ರಿಯಾಶೀಲತೆಯನ್ನ
ಗುರ್ತಿಸಿ ಅತ್ಯುತ್ತಮ ಶಾಲೆ ಎಂದು ಗುರ್ತಿಸಿ ಅಭಿನಂದಿಸಿದಾ ಕ್ಷಣ.
ಈ ಸಮಯದಲ್ಲಿ ನಮ್ಮ ಎಲ್ಲಾ ಮಕ್ಕಳು, ಪೋಷಕರು, ಗ್ರಾಮಸ್ಥರ ಸಹಕಾರ ಮತ್ತು ನಮ್ಮ ಎಲ್ಲಾ
ಊರಿನ ಜನತೆಯ ಪ್ರೋತ್ಸಾಹ ಬೆಂಬಲ ಮನತುಂಬಿ ನೆನಪಿಸಿಕೊಂಡ ಶಿಕ್ಷಕರು!!