ಪೊಲೀಸ್ ಠಾಣೆ ಆವರಣದಲ್ಲಿದ್ದ ಇನ್ನೊವಾ ಕಾರನ್ನೇ ಕಳ್ಳತನ ಮಾಡಿದ್ದ ಆರೋಪಿ ವಶಕ್ಕೆ

0

ಹಾಸನ / ಬೇಲೂರು: ಬೇಲೂರು ಪೊಲೀಸ್ ಠಾಣೆ ಆವರಣದಲ್ಲಿದ್ದ ಇನ್ನೊವಾ ಕಾರನ್ನೇ ಕಳ್ಳತನ ಮಾಡಿದ್ದ ಆರೋಪಿಯ ಕಾರು ಸಮೇತ ವಶ

ಒಂದು ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ ಇನ್ನೋವಾ ಕಾರನ್ನು ಕಳೆದ ಕೆಲ ದಿನಗಳ ಹಿಂದೆ ಕದ್ದೊಯ್ದಿದ್ದ ಆರೋಪಿ ಮುರುಗಯ್ಯ ಎಂಬಾತನನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ

ಅರಸೀಕೆರೆ ಅಶೋಕ್(DYSP) ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಯೋಗೇಶ್,  ಶಿವನಗೌಡ ಪಾಟೀಲ್(PSI) ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಶಿವಾನಂದ, ಪ್ರವೀಣ್ ಕುಮಾರ್, ಶಂಸುದ್ದೀನ್ ಸೊನ್ನದ್, ಪುಟ್ಟಸ್ವಾಮಿ, ಉಮೇಶ್, ಫೋರ್‌ಖಾನ್ ಪಾಲ್ಗೊಂಡಿದ್ದರು

#crimedairyhassan #belur

LEAVE A REPLY

Please enter your comment!
Please enter your name here