ತಡವಾಗಿ ಬಂದ ಆಂಬುಲೆನ್ಸ್ , ಒದ್ದಾಡಿ ಜೀವ ಬಿಟ್ಟ ಡಿ ಬಾಸ್ ಫ್ಯಾನ್ ಬೈಕ್ ಸವಾರ ಆನಂದ್

0

ತಡವಾಗಿ ಬಂದ ಆಂಬುಲೆನ್ಸ್ , ಒದ್ದಾಡಿ ಜೀವ ಬಿಟ್ಟ ಬೈಕ್ ಸವಾರ , ಜಿಲ್ಲಾ ಆರೋಗ್ಯ ಇಲಾಖೆ , ಜಿಲ್ಲಾಡಳಿತಕ್ಕೆ ಸ್ಥಳೀಯರಿಂದ ಆಕ್ರೋಶ ., ಆಂಬುಲೆನ್ಸ್ Toll Free ನಂ. ಗೆ ಕಾಲ್ ಮಾಡಿದರೆ , ಇರೋದು ಒಂದೇ ಆಂಬುಲೆನ್ಸ್ ಎಂದು ಉಡಾಫೆಯ ಉತ್ತರ ಎಂದ ದೂರುದಾರರು .

ಘಟನೆ : ಹಾಸನ ಜಿಲ್ಲೆಯ ಬೇಲೂರು ರಸ್ತೆಯ ಕಲ್ಕೆರೆ ಬಳಿ ಗುರುವಾರ ರಾತ್ರಿ‌ ನಡೆದಿದೆ  ( ಎರಡು ದ್ವಿಚಕ್ರ ವಾಹನಗಳ‌ ನಡುವೆ ನಡೆದ ರಸ್ತೆ ಅಪಘಾತ )

ಆನಂದ್‌(30) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ಆನಂದ್ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದವನಾಗಿದ್ದು, ಘಟನೆ ಖಂಡಿಸಿ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ದಾಖಲು

LEAVE A REPLY

Please enter your comment!
Please enter your name here