ಬೆಳಗಿನ ಜಾವ ಅಕ್ರಮವಾಗಿ ರವಾನೆಮಾಡುತ್ತಿದ್ದ ಬರೋಬ್ಬರಿ 5ಲಕ್ಷ ₹ಅಂದಾಜಿನ ಉಪಯುಕ್ತ ಮರಗಳ ನಾಟಾ ಲಾರಿ ಸಮೇತ ವಶಕ್ಕೆ !!(ಬೇಲೂರು)

0

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾಮತಿ ಕೊಡಿಗೆ ರಸ್ತೆಯ ಹಿರಿವಾಟೆ ಗ್ರಾಮದ ಹತ್ತಿರ ಕಳೆದ ಶುಕ್ರವಾರ ಬೆಳಗಿನ ಜಾವ ಅಕ್ರಮವಾಗಿ ರವಾನೆಮಾಡುತ್ತಿದ್ದ ಬರೋಬ್ಬರಿ 5ಲಕ್ಷ ₹ಅಂದಾಜಿನ ಉಪಯುಕ್ತ ಮರಗಳ ನಾಟಾ ಬಂಡಲುಗಳ ಅರಣ್ಯ ಇಲಾಖೆ ಅಧಿಕಾರಿಗಳು/ಸಿಬ್ಬಂದಿ ಕಾರ್ಯಾಚರಣೆ ವೇಳೆ ಒಂದು ಲಾರಿಯಲ್ಲಿ ಅಕ್ರಮವಾಗಿ ರವಾನಿಸಲು ಗೋಣಿ, ಆಲ ಜಾತಿಯ ಮರಗಳ ನಾಟಾಗಳ ಮಾಲು , ಲಾರಿ ಸಮೇತ ವಶಪಡಿಸಿ , ಪ್ರಕರಣ ದಾಖಲಿಸರುತ್ತಾರೆ

ಈ ಕಾರ್ಯಚರಣೆಯಲ್ಲಿ  ಯಾಶ್ಮಾ ಮಾಚಮ್ಮ(ಅರಣ್ಯ ಅಧಿಕಾರಿ) , ಅರೇಹಳ್ಳಿ  D.ಗುರುರಾಜ್(ಅರಣ್ಯ ಉಪವಲಯ ಅಧಿಕಾರಿ),  ರಘುಕುಮಾರ್, ನಾಗರಾಜ್B.V. , ಪ್ರಕಾಶ್ , ಮಂಜೇಗೌಡ ಇತರ ಅರಣ್ಯ ಸಿಬ್ಬಂದಿಗಳ ಸಹಾಯದಿ ತಮ್ಮ ಕಾರ್ಯಕ್ಷಮತೆ ತೋರಿಸಿದ್ದಾರೆ..

LEAVE A REPLY

Please enter your comment!
Please enter your name here