ಕುಕ್ಕೇ ಸುಬ್ರಹ್ಮಣ್ಯ ಯಾತ್ರಾರ್ಥಿ / ಸ್ಥಳೀಯರಿಗೆ ಮಾಹಿತಿ , ಮುಂದಿನ ಆದೇಶದ ವರೆಗೂ ಬಿಸಲೆ ಮೂಲಕ ವಾಹನ ಸಂಚಾರ ನಿಷೇಧ 🚫 – ಆರ್ .ಗಿರೀಶ್ (ಹಾಸನ ಜಿಲ್ಲಾಧಿಕಾರಿ)

0

ಹಾಸನ/ಸಕಲೇಶಪುರ :
• ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಯಾತ್ರಾರ್ಥಿಗಳು ,  ಸ್ಥಳೀಯ ಹೆತ್ತೂರು,ಯಸಳೂರು, ಶನಿವಾರಸಂತೆ ವ್ಯಾಪ್ತಿಯ ಸಾರ್ವಜನಿಕರ ಗಮನಿಸಿ 
• ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಸಲೆ ಮೂಲಕ ಹಾದುಹೋಗುವ ಬೆಂಗಳೂರು- ಜಾಲ್ಸೂರು ರಸ್ತೆಯ, ಬಿಸಲೆ ಘಾಟ್ ವ್ಯಾಪ್ತಿಯಲ್ಲಿ ಬಾಕಿ ಇರುವ 3 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ  ಕಾಮಗಾರಿ ಪ್ರಗತಿಯಲ್ಲಿದೆ
• ಏ.16 ರಿಂದ ಜೂನ್ 1 ವರೆಗೆ ವಾಹನ ಸಂಚಾರ ನಿಷೇಧ  – ಜಿಲ್ಲಾಧಿಕಾರಿ ಆರ್.ಗಿರೀಶ್ *ಆದೇಶ
• ಬದಲಿ ಮಾರ್ಗ :  ರಾಷ್ಟ್ರೀಯ ಹೆದ್ದಾರಿ-75ರ ಸಕಲೇಶಪುರ–ಗುಂಡ್ಯ ಮತ್ತು ಸೋಮವಾರಪೇಟೆ-ಮಡಿಕೇರಿ-ಸುಳ್ಯ ಮಾರ್ಗದಲ್ಲಿ ಸಂಚರಿಸಬಹುದು

#hassannews  ಸಖತ್ newzz ಮಗ #hassan district no.1 social media Page

LEAVE A REPLY

Please enter your comment!
Please enter your name here