” ಎನೋ ಲೇ ಮುಷ್ಕರ ಬೆಂಬಲಿಸುವುದನ್ನು ಬಿಟ್ಟು ಕೆಲಸಕ್ಕೆ ಹಾಜರಾಗಿದ್ದೀಯ ” – ಅಪರಿಚಿತರಿಬ್ಬರು ಬೈಕ್‍ನಲ್ಲಿ ಬಂದು, ಕಲ್ಲಿನಿಂದ ಹೊಡೆದು , ಸರ್ಕಾರಿ ಬಸ್ ನ ಮುಂಭಾಗದ ಗಾಜು ಒಡೆದು ಅವಾಜ಼್ ಹಾಕಿದ ಘಟನೆ

0

ಹಾಸನ / ಆಲೂರು : ” ಎನೋ ಲೇ ಮುಷ್ಕರ ಬೆಂಬಲಿಸುವುದನ್ನು ಬಿಟ್ಟು ಕೆಲಸಕ್ಕೆ ಹಾಜರಾಗಿದ್ದೀಯ ” –

ಅಪರಿಚಿತರಿಬ್ಬರು ಬೈಕ್‍ನಲ್ಲಿ ಬಂದು, ಕಲ್ಲಿನಿಂದ ಹೊಡೆದು , ಸರ್ಕಾರಿ ಬಸ್ ನ ಮುಂಭಾಗದ ಗಾಜು ಒಡೆದು ಅವಾಜ಼್ ಹಾಕಿದ ಘಟನೆ : 

ಸೋಮವಾರ ಹಾಸನದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿಗೆ, ಆಲೂರು ಕೂಡಿಗೆಯಲ್ಲಿ ರೋಡ್ ಹಂಪ್ಸ್ ಗಳ ದಾಟುವ ಸಂದರ್ಭದಲ್ಲಿ ನಡೆದಿದೆ !!

ಕಳೆದ ಒಂದು ವಾರದಿಂದ , ಹಾಸನ ಸೇರಿ ರಾಜ್ಯಾದ್ಯಂತ KSRTC ನೌಕರರ ಮುಷ್ಕರ / ಪ್ರತಿಭಟನೆ ನಡೆಯುತ್ತಿದೆ

ಭಯಭೀತಗೊಂಡ ಚಾಲಕ ಬಸ್‌ ಆಲೂರು ಬಸ್ ನಿಲ್ದಾಣಕ್ಕೆ ತಂದು ನಿಲ್ಲಿಸಿ, ಆಲೂರು ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು !

*ಬಸ್‌ಗಳಿಗೆ ಸೂಕ್ತ ರಕ್ಷಣೆ ಒದಗಿಸಿ ಕಳುಹಿಸಬೇಕು ಎಂದು ಪ್ರಯಾಣಿಕರು ವಿನಂತಿಸುತ್ತಿದ್ದಾರೆ*

LEAVE A REPLY

Please enter your comment!
Please enter your name here