ಹಾಸನ : (ಹಾಸನ್_ನ್ಯೂಸ್) !, ಬೂವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿನ್ನೆ ಭಾನುವಾರ 1೦೦ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು

ಹಸಿರು ಭೂಮಿ ಪ್ರತಿಷ್ಠಾನ ಮತ್ತು ಬೂವನಹಳ್ಳಿ ಗ್ರಾಮಸ್ವರಾಜ್ಯ ಸಮಿತಿ ಸದಸ್ಯರು ಶ್ರಮದಾನದ ಮೂಲಕ ನೆಡಲಾಯಿತು.

ಇದೇ ಸಂದರ್ಭದಲ್ಲಿ ಶ್ರಮದಾನದಲ್ಲಿ ಭಾಗವಹಿಸಿದ ಇಬ್ಬರು ನಿವೃತ್ತ ಯೋಧರನ್ನು (ದೊರೆಸ್ವಾಮಿ, ವೇಣುಗೋಪಾಲ) ಬೂವನಹಳ್ಳಿ ಗ್ರಾಮ ಸ್ವರಾಜ್ಯ ಸಮಿತಿಯಿಂದ ಸನ್ಮಾನಿಸಲಾಯಿತು.

ವಿವಿಧ ಜಾತಿಯ ೧೦೦ ಹಣ್ಣಿನ ಗಿಡಗಳನ್ನು ಪ್ರತಿಷ್ಠಾನದ ಟ್ರಸ್ಟಿಗಳಾದ ಇಂ. ವೆಂಕಟೇಗೌಡ ಹಾಗೂ ಡಾ. ಸಾವಿತ್ರಿ ಗಿಡಗಳನ್ನು ದಾನ ನೀಡಿದರು.

ಅವರಿಗೆ ಹಾಸನ ಜನತೆ ಹಾಗೂ ಪ್ರತಿಷ್ಠಾನದ ವತಿಯಿಂದ ಧನ್ಯವಾದಗಳು.
