ಸಕಲೇಶಪುರ ಆರ್‌ಎಫ್‌ಒ ಶಿಲ್ಪಾ ಅಮಾನತು ಪ್ರಕರಣ , ಅಮಾನತು ರದ್ದುಗೊಳಿಸಿ ಕೆಎಟಿ ಆದೇಶ

0

ಹಾಸನ : ಸಕಲೇಶಪುರ ಆರ್‌ಎಫ್‌ಒ ಶಿಲ್ಪಾ ಅಮಾನತು ಪ್ರಕರಣ , ಅಮಾನತು ರದ್ದುಗೊಳಿಸಿ ಕೆಎಟಿ ಆದೇಶ , ಅಮಾನತು ರದ್ದು ಕೋರಿ ಕೆಎಟಿ ಮೊರೆ ಹೋಗಿದ್ದ ಆರ್‌ಎಫ್‌ಒ ಶಿಲ್ಪಾ  , ಸಾರ್ವಜರೊಂದಿಹೆ ಸಮನ್ವಯ ಸಾಧಿಸಿಕೊಂಡು ಕಾಡಾನೆ-ಮಾನವ ಸಂಘರ್ಷ ತಡೆಯುವಲ್ಲಿ ವಿಫಲತೆ ಹಾಗೂ ಇತರೆ ಕಾರಣಗಳನ್ನು ನೀಡಿ ಅಮಾನತು ಮಾಡಲಾಗಿತ್ತು , ಡಿಎಫ್‌ಒ ವರದಿ ಆಧರಿಸಿ ಪ್ರಧಾನ ಮುಖ್ಯ ಅರಣ್ಯ ಅಧಿಕಾರಿ (PCCF) ರಾಜ್ ಕಿಶೋರ್ ಸಿಂಗ್ ಅಮಾನತುಗೊಳಿಸಿ ಆದೇಶಿಸಿದ್ದರು , ಅಮಾನತು ಆದೇಶ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದ ಶಿಲ್ಪಾ

ಶಿಲ್ಪಾ ಅಹವಾಲು ಪುರಸ್ಕರಿಸಿ ಅಮಾನತು ಆದೇಶ ರದ್ದುಗೊಳಿಸಿದ ಕೆಎಟಿ

LEAVE A REPLY

Please enter your comment!
Please enter your name here