ಮುಖ್ಯಮಂತ್ರಿ ಪದಕ ಪಡೆದ ಹಾಸನ ಜಿಲ್ಲೆಯ ASI ಕುಮಾರ್ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಗೌರವ ಸಂಪನ್ನತೆ . 💐

0

ಮುಖ್ಯಮಂತ್ರಿ ಪದಕ ಪಡೆದ ಹಾಸನ ಜಿಲ್ಲೆಯ ASI ಕುಮಾರ್ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ  ಗೌರವ ಸಂಪನ್ನತೆ . 
ಈ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ  ಜಿಲ್ಲಾ ಪೊಲೀಸ್ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ A.S.I ಕುಮಾರ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸಗೌಡರವರು  ಶುಭಕೋರಿ ಅಭಿನಂದಿಸಿ , ಈ ಜವಾಬ್ದಾರಿ ಯನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುವಂತೆ ಸಲಹೆ ನೀಡಿದರು !!

LEAVE A REPLY

Please enter your comment!
Please enter your name here