ಈ ಬಾರಿ ಕರೋನ ವಿರುದ್ಧ  ಜನ ಜಾಗೃತಿ ಗಾಗಿ ಜಿಲ್ಲಾಡಳಿತ ನೀಡಿದ ಹಲವು ವೈದ್ಯರಿಗೆ ನೀಡಿದ ಕನ್ನಡ ರಾಜ್ಯೋತ್ಸವದ ಸನ್ಮಾನ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ

0

ಹಾಸನ : (ಹಾಸನ್_ನ್ಯೂಸ್ ) !, ಆತ್ಮೀಯರೇ
ಈವರೆಗೂ  ಸನ್ಮಾನಗಳು ನಡೆದಾಗ ಸಹಜವಾಗಿ ಮನೋಲ್ಲಾಸ ವಾಗುತ್ತಿತ್ತು… ಆದರೆ ಈ ಬಾರಿ ಕರೋನ ವಿರುದ್ಧ  ಜನ ಜಾಗೃತಿ ಗಾಗಿ ಜಿಲ್ಲಾಡಳಿತ ನೀಡಿದ ಹಲವು ವೈದ್ಯರಿಗೆ ನೀಡಿದ ಕನ್ನಡ ರಾಜ್ಯೋತ್ಸವದ ಸನ್ಮಾನ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ… ಕಣ್ಣಿಗೆ ಕಾಣದ ಕರೋನ ಇನ್ನೂ ಇದೆ… ನಾವು ಇನ್ನೂ ಅದರ ವಿರುದ್ಧ ಸೆಣಸಬೇಕಾಗಿದೆ… ಇದಕ್ಕೆ ಎಲ್ಲರೂ ಕೈಜೋಡಿಸೋಣ ಬನ್ನಿ ..


ಎಲ್ಲರೂ  ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್  ಧರಿಸಿ, ಸೋಪ್/ಸ್ಯಾನಿಟೈಸರ್ ನಿಂದ ಕೈಯನ್ನು ಸ್ವಚ್ಛಮಾಡಿ ಕರೋನ ವೈರಸ್ ಅವನ್ನು ಈ ಭೂಮಂಡಲದಿಂದ ನಿರ್ಮೂಲನೆ ಮಾಡುವ ಪಣ ತೊಡೋಣ‌..” ಮಾಸ್ಕ್ ಧರಿಸಿ ಕೊರೋನಾ ಓಡಿಸಿ”
SMS ಪಾಲಿಸಿ ಕರೋನಾ ಓಡಿಸಿ

ಸಾರ್ವಜನಿಕರ ಅನುಕೂಲಕ್ಕೆ ಕೆಲವು ವಿಡಿಯೋ ತುಣುಕುಗಳು ನಿಮಗಾಗಿ

– ಡಾ ಎನ್ ರಮೇಶ್ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಹಾಸನ.

LEAVE A REPLY

Please enter your comment!
Please enter your name here