ಆಲೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಕಟಣೆ

0

ವೃತ್ತಿಪರ ಕೋರ್ಸ್‌ಗಳಿಗೆ ಅರ್ಜಿ

ಹಾಸನ: ಆಲೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು 2022-23ನೇ ಸಾಲಿನ ಪ್ರವೇಶಾತಿಯನ್ನು ಅ. 30ರವರೆಗೆ ವಿಸ್ತರಿಸಲಾಗಿದೆ. ಸಂಸ್ಥೆಯ ಸಂಸ್ಥೆಯ ಎನ್.ಸಿ.ವಿ.ಟಿ, ಸಂಯೋಜನೆ ಹೊಂದಿರುವ ವೃತ್ತಿಗಳ ಪ್ರವೇಶಕ್ಕಾಗಿ ಖಾಲಿ ಇರುವ ಸೀಟುಗಳಿಗೆ ನೇರವಾಗಿ ಪ್ರವೇಶ ಮಾಡಿಕೊಳ್ಳಲು ಎಸ್ ಎಸ್ ಎಲ್‌ ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Advance CNC Machining, Mechanic Electric Vehicle, MRAC ವೃತ್ತಿಗಳು ಪ್ರವೇಶಕ್ಕೆ ಲಭ್ಯವಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಸಂಸ್ಥೆಗೆ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ. ಆಲೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು ಪಡೆದುಕೊಳ್ಳಬಹುದಾಗಿದೆ. 8749040214 ಸಂಪರ್ಕಿಸಬಹುದು. ಸಂಪರ್ಕಿಸಿ. ಮಾಹಿತಿ 9964070245,

LEAVE A REPLY

Please enter your comment!
Please enter your name here