- COVID CARE CENTER * ಅನ್ನು ಹಾಸನದ ಷರೀಫ್ ಚಾರಿಟೀಸ್ ಹಳೆಯ ಈದ್ಗಾ ಸಂಕೀರ್ಣದಲ್ಲಿ ಪ್ರಾರಂಭಿಸಿದೆ. ಶಾಮಾ ಟ್ರಸ್ಟ್ ಸಹಯೋಗದೊಂದಿಗೆ, ಹಾಸನ ಮಾನವೀಯ ಸೇವೆಯಿಂದ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಎಚ್ಬಿಎಸ್ ಆಸ್ಪತ್ರೆ ವತಿಯಿಂದ ,
*ನಾವು ಎಲ್ಲಾ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತೇವೆ, ರೋಗಿಗಳಿಗೆ (medicine )ಔಷಧಿ ಮತ್ತು ಲ್ಯಾಬ್, ಆಕ್ಸಿಜನ್ ಗೆ ಪಾವತಿಸಬೇಕಾಗಬಹುದು,
ಕೋವಿಡ್ ಒಳಗಾದವರಿಗೆ ಕೌನ್ಸಲಿಂಗ್ ವ್ಯವಸ್ಥೆ ಇದೆ , ಎಂದು ತಿಳಿಸಿದೆ
Home COVID-19 Updates Hassan District Updates ನಾವು ಎಲ್ಲಾ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ -ಷರೀಫ್ ಚಾರಿಟೀಸ್ ಹಳೆಯ ಈದ್ಗಾ ಸಂಕೀರ್ಣ ,...