ಹಾಸನ / ಅರಸೀಕೆರೆ : ಏಳು ವರ್ಷಗಳ ಹಿಂದೆ ತಾಲ್ಲೂಕಿನ ಜಾವಗಲ್ ಹೋಬಳಿಯ ಹರಳಹಳ್ಳಿ ಗ್ರಾಮದ ಭಾರತಿ ಅವರ ಮಗಳಾದ ಮಂಜುಳಾರನ್ನು ರಂಗಾಪುರ ಗ್ರಾಮದ ಶ್ರೀಧರ್ಗೆ ವಿವಾಹವಾಗಿದ್ದ , ಮದುವೆಯಾದ ಎರಡು ಮೂರು ವರ್ಷಗಳ ಕಾಲ ಚೆನ್ನಾಗಿದ್ದ ದಂಪತಿ , ಪತ್ನಿಯ ಅನೈತಿಕ ಸಂಬಂಧದ ಅನುಮಾನದ ಬಗ್ಗೆ ಜಗಳವಾಗಿ ನಂತರ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ ಪತಿ ಹಾಗೂ ಮಗಳ ಕೃತ್ಯಕ್ಕೆ ಸಹಕರಿಸಿದ ಕೋಪದಲ್ಲಿ ಪತ್ನಿ (ಮಂಜುಳ,28ವರ್ಷ) ಅತ್ತೆ (ಭಾರತಿ55) ಇಬ್ಬರ ಜೋಡಿ ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕಿನ ಗಂಡಸಿ ಹೋಬಳಿಯ ರಂಗಾಪುರ ಗ್ರಾಮದ ತೋಟದ ಮನೆಯಲ್ಲಿ ನಡೆದೋಗಿದ್ದು ಆರೋಪಿ ಶ್ರೀಧರನನ್ನು ಪೋಲೀಸರು ಬಂಧಿಸಿದ್ದಾರೆ.
ವಿಷಯ ತಿಳಿದ ಸ್ಥಳೀಯ SI , ಶ್ರೀನಿವಾಸ್ ಗೌಡ(ಹಾಸನ SP) , ನಂದಿನಿ(ADDITIONAL SP) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ
#crimedairyhassan #arsikere